Bengaluru, ಏಪ್ರಿಲ್ 25 -- 2025ರ ಮೊದಲ ಮೂರು ತಿಂಗಳಲ್ಲಿ ಒಟ್ಟು 70ಕ್ಕೂ ಅಧಿಕ ಕನ್ನಡ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಆ 70ರಲ್ಲಿ ಕೇವಲ 10 ಸಿನಿಮಾಗಳಷ್ಟೇ ಒಟಿಟಿಗೆ ಬಂದಿವೆ. ಆ 10ರಲ್ಲಿ ಬಹುತೇಕ ಸಿನಿಮಾಗಳು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿವೆ. ಒಂದೆರಡು ಸಿನಿಮಾಗಳು ಸನ್ ನೆಕ್ಸ್ಟ್ ಒಟಿಟಿಯಲ್ಲಿವೆ. ಕಟು ಸತ್ಯವೆಂದರೆ 2025ರಲ್ಲಿ ಬಿಡುಗಡೆಯಾದ ಶೇ 80% ರಷ್ಟು ಚಿತ್ರಗಳಿಗೆ ಯಾವುದೇ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್ ಸಿಕ್ಕಿಲ್ಲ ಎಂಬುದು ವಿಪರ್ಯಾಸ. ಇದೀಗ ಮೇ ತಿಂಗಳಲ್ಲಿ ಕನ್ನಡದ ಆರು ಸಿನಿಮಾಗಳು ಒಟಿಟಿಗೆ ಆಗಮಿಸುವ ಸಾಧ್ಯತೆಯಿವೆ. ಆ ಸಿನಿಮಾಗಳು ಯಾವುವು? ಇಲ್ಲಿದೆ ಮಾಹಿತಿ.
ಕೊಲೆ ಸುತ್ತ ತಿರುಗುವ ಸಿನಿಮಾ ಈ ಅನಾಮಧೇಯ ಅಶೋಕ್ ಕುಮಾರ್. ವಕೀಲನ ಸಂದರ್ಶನಕ್ಕೆಂದು ತೆರಳುವ ಪರ್ತಕರ್ತನಿಗೆ ಅಲ್ಲಿ ಮೃತದೇಹದ ದರ್ಶನವಾಗುತ್ತದೆ. ಹಾಗಾದರೆ ಆ ಕೊಲೆ ಮಾಡಿದ್ದು ಯಾರು? ಹೀಗೆ ತನಿಖೆಯ ಹಾದಿಯಲ್ಲಿಯೇ ಇಡೀ ಸಿನಿಮಾ ಸಾಗುತ್ತದೆ. ಸಾಗರ್ ಕುಮಾರ್ ಚೊಚ್ಚಲ ನಿರ್ದೇಶನದ ಈ ಕ್ರೈಂ ...
Click here to read full article from source
To read the full article or to get the complete feed from this publication, please
Contact Us.