Bengaluru, ಏಪ್ರಿಲ್ 8 -- Sun Transit: ಜೋತಿಷ್ಯದಲ್ಲಿ ರವಿ ಅಥವಾ ಸೂರ್ಯನನ್ನು ರಾಜಗ್ರಹ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ರಾಜಕೀಯದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಮೇಷದಲ್ಲಿ ಸೂರ್ಯನು ಉಚ್ಚನಾಗುತ್ತಾನೆ. ಆದ್ದರಿಂದ ಈ ಅವಧಿಯಲ್ಲಿ ಯಾವುದೇ ಕೆಲಸವನ್ನು ಆರಂಭಿಸಿದರೂ ಯಶಸ್ವಿಯಾಗುತ್ತದೆ. ಜನ್ಮ ಕುಂಡಲಿಯಲ್ಲಿ ಶುಭ ದಶಾಕಾಲ ಇದ್ದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ಯಾವುದೇ ಗ್ರಹಗಳು ತಾನಿರುವ ರಾಶಿಗೆ ಸಂಪೂರ್ಣ ಶಕ್ತಿಯನ್ನು ನೀಡುತ್ತಾನೆ. ಆದರೆ ಗ್ರಹಗಳ ದೃಷ್ಠಿಯು ಸಹ ಮುಖ್ಯವಾಗುತ್ತದೆ. ಸೂರ್ಯನು 2025 ರ ಏಪ್ರಿಲ್ ತಿಂಗಳ 13 ರಂದು ಮೀನ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮೇಷರಾಶಿಯಲ್ಲಿ ಮೇ 14 ರವರಿಗೆ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಗೂ ವಿಭಿನ್ನವಾದ ಫಲಗಳನ್ನು ನೀಡುತ್ತಾನೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಶುಭಫಲಗಳು ಇಲ್ಲಿವೆ.

ಕಷ್ಟ ಪಟ್ಟು ಗಳಿಸಿದ ಹಣವನ್ನು ಬೇರೆಯವರಿಗೆ ಖರ್ಚು ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಗಮನ ವಹಿಸುವುದ...