ಬೆಂಗಳೂರು, ಮೇ 18 -- ಹಣ ಮತ್ತು ಹೆಸರು ಸಂಪಾದನೆ ಮಾಡಲು ನಿಮ್ಮಲ್ಲಿ ಉತ್ತಮ ಶಿಕ್ಷಣವಿರಬೇಕು ಅಥವಾ ಕೌಶಲ್ಯಗಳಿರಬೇಕು. ಸುದೀರ್ಘ ವರ್ಷಗಳ ಕಾಲ ಶಿಕ್ಷಣ ಪಡೆದು ಹಲವರು ಉದ್ಯೋಗ ಅಥವಾ ವ್ಯವಹಾರದ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ತಮ್ಮ ಆಸಕ್ತಿ ಹಾಗೂ ಕೌಶಲ್ಯಗಳನ್ನೇ, ಸಂಪಾದನೆಗೆ ಅವಕಾಶವಾಗಿ ಪರಿವರ್ತಿಸುತ್ತಾರೆ. ವ್ಯಕ್ತಿಯ ಕೌಶಲ್ಯ ಅಥವಾ ಸೃಜನಶೀಲತೆಯನ್ನು ಬಯಸುವ ಕೆಲಸಕ್ಕೆ ಬೇಡಿಕೆಯೂ ಹೆಚ್ಚು. ಇದಕ್ಕೊಂದು ಉತ್ತಮ ಉದಾಹರಣೆ ಬ್ಯೂಟೀಷಿಯನ್ ಅಥವಾ ಮೇಕಪ್ ಆರ್ಟಿಸ್ಟ್. ದೊಡ್ಡ ದೊಡ್ಡ ನಗರಗಳು ಮಾತ್ರವಲ್ಲದೆ ಸಣ್ಣ ಪಟ್ಟಣ ಹಾಗೂ ಹಳ್ಳಿಗಳಲ್ಲೂ ಬ್ಯೂಟೀಷಿಯನ್‌ಗಳಿಗೆ ಬೇಡಿಕೆ ಇದೆ.
ನಿಮಗೇನಾದರೂ ಸೌಂದರ್ಯ, ಮೇಕಪ್, ಹೇರ್ ಸ್ಟೈಲಿಂಗ್‌ನಲ್ಲಿ ಅಪಾರ ಆಸಕ್ತಿ ಇದ್ದರೆ ನಿಮಗೆ ಬ್ಯೂಟೀಷಿಯನ್ ಕೋರ್ಸ್ ಕಲಿಯಬಹುದು. ಇದಕ್ಕೆ ಅಕಾಡೆಮಿಕ್ ಶಿಕ್ಷಣದಲ್ಲಿ ಉತ್ತಮ ಅಂಕಗಳ ಅಗತ್ಯವೇನೂ ಇಲ್ಲ. ಅಲ್ಲದೆ ಥಿಯರಿ ತರಗತಿಗಳು ಇಲ್ಲದೆ ನೇರವಾಗಿ ಪ್ರಾಕಟಿಕಲ್ ಶಿಕ್ಷಣ ಪಡೆಯುವ ಮೂಲಕ ಈ ಕೋರ್ಸ್ ಪೂರ್ಣಗೊಳಿಸಬಹ...
Click here to read full article from source
To read the full article or to get the complete feed from this publication, please
Contact Us.