Bengaluru, ಮಾರ್ಚ್ 1 -- ನೀವು ಮೆಹಂದಿ ಹಚ್ಚಿಕೊಳ್ಳುವುದನ್ನು ಇಷ್ಟಪಡುತ್ತಿದ್ದರೆ ಇಲ್ಲಿ ವಿವಿಧ ರೀತಿಯ ವಿನ್ಯಾಸಗಳಿವೆ. ಈಗಂತೂ ಮದುವೆ, ಹಬ್ಬಗಳ ಸೀಸನ್ ಶುರುವಾಗಿದೆ. ಬಹುತೇಕ ಹೆಣ್ಮಕ್ಕಳಿಗೆ ಕೈಗಳಿಗೆ ಮೆಹಂದಿ ಹಚ್ಚಿಕೊಳ್ಳುವುದು ಎಂದರೆ ಬಹಳ ಇಷ್ಟ. ಆದರೆ, ಮೆಹಂದಿ ಡಿಸೈನ್ ನಿಮಗೆ ತಿಳಿದಿಲ್ಲವಾದರೆ, ಇಲ್ಲಿವೆ ಸುಂದರ ವಿನ್ಯಾಸಗಳು. ಇದು ನಿಮ್ಮ ಕೈಗಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

3Dಯಲ್ಲಿ ಅರೇಬಿಕ್ ಟಚ್:ನೀವು3Dಮೆಹಂದಿಗೆ ಅರೇಬಿಕ್ ಸ್ಪರ್ಶ ನೀಡಲು ಬಯಸಿದರೆ,ನೀವು ಈ ವಿನ್ಯಾಸವನ್ನು ಕೈನ ಹಿಂಭಾಗದಲ್ಲಿ ಹಚ್ಚಬಹುದು. ಈ ಮೆಹಂದಿ ಹಚ್ಚಿಕೊಳ್ಳುವುದು ಸುಲಭ ಮತ್ತು ಇದು ಬಹಳ ಸುಂದರವಾಗಿ ಕಾಣುತ್ತದೆ.

ಸುಂದರವಾದ ಹೂವಿನ ಮೆಹಂದಿ:ನಿಮ್ಮ ಕೈಗಳನ್ನು ಹೂವಿನ ಮೆಹಂದಿಯಿಂದ ಅಲಂಕರಿಸಲು ಬಯಸಿದರೆ ಈ ಮಾದರಿಯು ತುಂಬಾಸುಂದರವಾಗಿ ಕಾಣುತ್ತದೆ. ಮಣಿಕಟ್ಟಿನವರೆಗೂ ಮಾಡಲಾಗುವ ಈ ವಿನ್ಯಾಸವು ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ.

ನವಿಲು ವಿನ್ಯಾಸ:ಮೆಹಂದಿಯಲ್ಲಿ ನವಿಲು ವಿನ್ಯಾಸವು ತುಂಬಾ ಸುಂದರವಾಗಿ ...