ಭಾರತ, ಮಾರ್ಚ್ 10 -- ಹೋಳಿ ಹಬ್ಬದ ಸಮಯದಲ್ಲಿ, ಅನೇಕ ಜನರು ಹಿಟ್ಟು ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ತಯಾರಿಸುತ್ತಾರೆ. ಈ ವರ್ಷ ಮಾರ್ಚ್ 14 ರಂದು ಹೋಳಿ ಆಚರಿಸಲಾಗುತ್ತಿದೆ. ಈ ದಿನದಂದು ಮನೆಗೆ ಬರುವ ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲು, ಮನೆಯ ಗೃಹಿಣಿಯರು ಎರಡು ಅಥವಾ ಮೂರು ದಿನಗಳ ಮುಂಚಿತವಾಗಿ ವಿವಿಧ ಸಿಹಿತಿಂಡಿಗಳು ಮತ್ತು ಮಸಾಲೆಯುಕ್ತ ಭಕ್ಷ್ಯಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಆಲೂಗಡ್ಡೆ ಮತ್ತು ಅಕ್ಕಿ ಹಪ್ಪಳಗಳು ಆ ಭಕ್ಷ್ಯಗಳಲ್ಲಿ ಪ್ರಮುಖವಾದವು. ಹೋಳಿ ಸಂದರ್ಭದಲ್ಲಿ, ಅನೇಕ ಜನರು ಹಪ್ಪಳಗಳನ್ನು ತಯಾರಿಸಿ ಬಿಸಿಲಿನಲ್ಲಿ ಕೆಲವು ದಿನಗಳವರೆಗೆ ಒಣಗಿಸುತ್ತಾರೆ. ಆದರೆ ಇಲ್ಲಿ ತಿಳಿಸಿರುವ ಪಾಕವಿಧಾನದಂತೆ ಅವುಗಳನ್ನು ಹೆಚ್ಚು ಬಿಸಿಲಿನಲ್ಲಿ ಒಣಗಿಸುವ ಅಗತ್ಯವಿಲ್ಲ. ಮೂರ್ನಾಲ್ಕು ದಿನ ಕಾಯಬೇಕೆಂದಿಲ್ಲ. ತ್ವರಿತವಾಗಿ ಸಿದ್ಧವಾಗುತ್ತೆ ಈ ಖಾದ್ಯ. ರುಚಿ ಮಾತ್ರ ತುಂಬಾ ಚೆನ್ನಾಗಿರುತ್ತದೆ. ತ್ವರಿತವಾಗಿ ಅಕ್ಕಿ ಹಪ್ಪಳ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥ...