ಭಾರತ, ಜೂನ್ 6 -- ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಅತಿಯಾದ ರಕ್ತಸ್ರಾವ, ಹೊಟ್ಟೆನೋವು ಮುಂತಾದವುಗಳ ಜೊತೆ ಹೆಚ್ಚಾಗಿ ಮಲವಿಸರ್ಜಿಸುವುದು ಸೇರಿರುತ್ತದೆ.
ಜೂನ್ 2ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ಯುಕೆ ಮೂಲದ ಎನ್‌ಎಚ್‌ಎಸ್ ಶಸ್ತ್ರಚಿಕಿತ್ಸಕ ಡಾ. ಕರಣ್ ರಾಜನ್ ಪ್ರತಿಕ್ರಿಯಿಸಿದ್ದಾರೆ.
ನಾಡಿಯಾ ಒಕಮೊಟೊ ಎನ್ನುವ ಮಹಿಳೆಯು 'ಮುಟ್ಟಿನ ಸಮಯದಲ್ಲಿ ನಾನು ಹೆಚ್ಚು ಹೆಚ್ಚು ಮಲವಿಸರ್ಜನೆ ಮಾಡುವುದೇಕೆ?' ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಾ. ಕರಣ್ ಮಹಿಳೆಯರು ತಮ್ಮ ಮುಟ್ಟಿನ ಚಕ್ರದಲ್ಲಿ (ಮುಟ್ಟಿನ ಸಮಯದಲ್ಲಿ) ಕರುಳಿನ ಚಲನೆಯಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಹಾಗಾದರೆ ಮುಟ್ಟಿನ ಸಮಯದಲ್ಲಿ ಹೆಚ್ಚು ಮಲವಿಸರ್ಜನೆ ಮಾಡಲು ಕಾರಣವೇನು ಎಂಬ ವಿವರ ಇಲ್ಲಿದೆ ನೋಡಿ.
ಇದನ್ನೂ ಓದಿ: ಲೈಂಗಿಕ ಜೀವನ ಸುಧಾರಣೆಯಿಂದ ಮುಟ್ಟಿನ ನೋವು ನಿವಾರಣೆವರೆಗೆ, ದೀರ್ಘಕಾಲ ಕುಳಿತು ಕೆಲಸ ಮಾಡುವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.