ಭಾರತ, ಏಪ್ರಿಲ್ 8 -- ವಿಶ್ವದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ವಿಶ್ವದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಪರಸ್ಪರ ಎದುರಾಳಿಗಳಾಗಿ ಆಡುತ್ತಾರೆ ಎಂದರೆ ಅಲ್ಲಿ ರೋಚಕತೆ ಇರಲೇ ಬೇಕು. ನಿನ್ನೆಯಷ್ಟೇ (ಏಪ್ರಿಲ್ 7 ಸೋಮವಾರ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಯ್ತು. ಸುದೀರ್ಘ ಅವಧಿಯ ನಂತರ ಮೈದಾನಕ್ಕಿಳಿದ ಬುಮ್ರಾ, ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದರು. ಇದು ಅಭಿಮಾನಿಗಳು ಈ ಪಂದ್ಯದಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಕ್ಷಣವಾಗಿತ್ತು.
2025ರ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಟೆಸ್ಟ್ ಪಂದ್ಯದ ವೇಳೆ ಬುಮ್ರಾಗೆ ಗಾಯವಾಗಿತ್ತು. ಇದೀಗ ಸುಮಾರು ನಾಲ್ಕು ತಿಂಗಳ ನಂತರ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಮುಂಬೈ ಪರ ಬುಮ್ರಾ ಹೊಸ ಚೆಂಡು ಬೌಲಿಂಗ್ ಮಾಡಲಿಲ್ಲ. 3 ಓವ...
Click here to read full article from source
To read the full article or to get the complete feed from this publication, please
Contact Us.