ಭಾರತ, ಮೇ 26 -- ಬಾಬಾ ವಂಗಾ ಭವಿಷ್ಯವಾಣಿಗಳು ಜನರಲ್ಲಿ ಸದಾ ಕುತೂಹಲ ಹುಟ್ಟು ಹಾಕುತ್ತವೆ. ಇವರು ನುಡಿದ ಸಾಕಷ್ಟು ಭವಿಷ್ಯವಾಣಿಗಳು ನಿಜವಾಗಿವೆ. ಆ ಕಾರಣಕ್ಕೆ ಜನರು ವಂಗಾ ಬಾಬಾರ ಭವಿಷ್ಯವಾಣಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಬಾಬಾ ವಂಗಾ ಬದುಕಿಲ್ಲ ಎಂದರೂ ಅವರು ಅಂದು ನುಡಿದ ಭವಿಷ್ಯವಾಣಿಗಳು ಸತ್ಯವಾಗಿವೆ.
ಸದ್ಯ ಬಾಬಾ ವಂಗ ಈ ಲೋಕದಲ್ಲಿ ಇಲ್ಲ, ಇಂತಹ ಪರಿಸ್ಥಿತಿಯಲ್ಲಿ ಮುಂದಿನ 100 ವರ್ಷಗಳನ್ನು ನಾವು ಹೇಗೆ ಊಹಿಸಬಹುದು? ಇದನ್ನು ಅರ್ಥಮಾಡಿಕೊಳ್ಳಲು, ನವಭಾರತ್ ಟೈಮ್ಸ್ ಸಂಸ್ಥೆ ಓಪನ್‌ಎಐನ ಚಾಟ್‌ಜಿಪಿಟಿ ಮತ್ತು ಚೀನಾದ ಡೀಪ್‌ಸೀಕ್‌ಗೆ ಬಾಬಾ ವಂಗಾ ಅವರ ಭವಿಷ್ಯವಾಣಿಗಳಿಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿತ್ತು.
'AI ಬಾಬಾ ವಂಗಾ' ಅಥವಾ ChatGPT ಮತ್ತು DeepSeek ಎರಡೂ ಮುಂದಿನ 100 ವರ್ಷಗಳ ವಿಜ್ಞಾನ ಮತ್ತು ತಂತ್ರಜ್ಞಾನದ ಭವಿಷ್ಯವಾಣಿಗಳನ್ನು ಮಂಡಿಸಿವೆ. ಅದರಲ್ಲಿ, ಚೀನಾದ ಡೀಪ್‌ಸೀಕ್‌ನ ಭವಿಷ್ಯವಾಣಿಗಳು ಭಯಾನಕವಾಗಿದೆ. ಡೀಪ್‌ಸೀಕ್ ಪರಮಾಣು ಸಮ್ಮಿಲನದ ಬಗ್ಗೆ ಮಾತನಾಡಿದೆ, ಇದು ಪರಮಾಣು ಬಾಂಬ್‌ಗಿಂ...
Click here to read full article from source
To read the full article or to get the complete feed from this publication, please
Contact Us.