ಭಾರತ, ಏಪ್ರಿಲ್ 28 -- ಮಾರ್ಚ್ 29 ರಿಂದ ಮೇ 18ರವರೆಗೆ ಮೀನ ರಾಶಿಯಲ್ಲಿ ರಾಹು ಹಾಗೂ ಶನಿ ಗ್ರಹಗಳು ಒಟ್ಟಿಗೆ ಸಂಚಾರ ಮಾಡಲಿವೆ. ಜ್ಯೋತಿಷ್ಯದ ಪ್ರಕಾರ ಈ ಸಮಯದಲ್ಲಿ ಕೆಲವು ರಾಶಿಯವರು ತಮ್ಮ ಆರ್ಥಿಕ ವಿಚಾರಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಕರ್ಮ, ಶಿಸ್ತು ಮತ್ತು ದೀರ್ಘಕಾಲೀನ ಲಾಭದ ಗ್ರಹವಾದ ಶನಿ, ಮಹತ್ವಾಕಾಂಕ್ಷೆ ಮತ್ತು ಭ್ರಮೆಗೆ ಹೆಸರುವಾಸಿಯಾದ ರಾಹುವಿನ ಜೊತೆ ಸಂಧಿಸುತ್ತಾನೆ. ಅತೀಂದ್ರಿಯ ರಾಶಿಯಾದ ಮೀನದಲ್ಲಿ ಈ ಎರಡರ ಸಂಯೋಗವು ಹಲವು ಬದಲಾವಣೆಗಳಿಗೆ ಕಾರಣವಾಗಬಹುದು.
ಈ ಎರಡು ಗ್ರಹಗಳ ಸಂಯೋಗವು ಅವಕಾಶ ಹಾಗೂ ಸವಾಲು ಎರಡನ್ನೂ ತರಬಹುದು. ಈ ಸಂಯೋಗವು ಕಲ್ಪನೆ ಮತ್ತು ಪ್ರಾಯೋಗಿಕತೆಯ ನಡುವೆ ಸಮತೋಲನವನ್ನು ಪ್ರೇರೇಪಿಸುತ್ತದೆ. ಈ ಸಮಯದಲ್ಲಿ ಹಣಕಾಸಿನ ತಂತ್ರಗಳನ್ನು ಮರು ಹೊಂದಿಸಲು ಸೂಕ್ತ ಸಮಯ ಎನ್ನಬಹುದು. ಈ ಸಮಯದಲ್ಲಿ ವಿವಿಧ ರಾಶಿಯವರು ನಮ್ಮ ಆರ್ಥಿಕ ವಿಚಾರವನ್ನು ನಿರ್ವಹಿಸಲು ಏನು ಮಾಡಬೇಕು ಎಂಬುದನ್ನು ನೋಡಿ.
ವಿದೇಶಿ ಅಥವಾ ಆನ್ಲೈನ್ ಉದ್ಯಮಗಳ ವಿಚಾರದಲ್ಲಿ ಅತಿಯಾದ ಖರ್ಚು ಉಂಟಾಗಬಹುದು, ಆ ವಿಚಾರದಲ್ಲಿ ಎಚ...
Click here to read full article from source
To read the full article or to get the complete feed from this publication, please
Contact Us.