ಭಾರತ, ಮೇ 22 -- ಮಿಚೆಲ್ ಮಾರ್ಷ್​ ಅವರ (117) ಸ್ಫೋಟಕ ಶತಕದ ಸಹಾಯದಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್​ 33 ರನ್​ಗಳ ಅಂತರದಿಂದ ಗೆದ್ದು ಬೀಗಿದೆ. ಸತತ 4 ಸೋಲುಗಳ ನಂತರ ಔಪಚಾರಿಕ ಪಂದ್ಯದಲ್ಲಿ ಎಲ್​ಎಸ್​ಜಿ ಜಯದ ನಗೆ ಬೀರಿದೆ. ಲಕ್ನೋ ನೀಡಿದ್ದ 236 ರನ್​ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾದ ಜಿಟಿ 202 ರನ್ ಗಳಿಸಲಷ್ಟೇ ಶಕ್ತವಾಯಿತು.

Published by HT Digital Content Services with permission from HT Kannada....