ಭಾರತ, ಮೇ 11 -- ಹಣ್ಣುಗಳ ರಾಜ ಮಾವಿನಹಣ್ಣು ಬೇಸಿಗೆಯಲ್ಲಿ ಹೇರಳವಾಗಿ ಸಿಗುತ್ತದೆ. ಈ ಹಣ್ಣು ಹಲವರಿಗೆ ಫೇವರಿಟ್. ಮಾವಿನ ಹಣ್ಣಿನ ರುಚಿಗೆ ಸಾಟಿ ಇಲ್ಲ ಎನ್ನಬಹುದು. ಆದರೆ ಈ ಹಣ್ಣಿನ ಬಗ್ಗೆ ಕೆಲವರಲ್ಲಿ ಅಪನಂಬಿಕೆ ಇದೆ. ಮಾವಿನಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ, ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಏರಿಕೆಯಾಗುತ್ತದೆ ಎಂಬೆಲ್ಲಾ ತಪ್ಪುಕಲ್ಪನೆಗಳಿವೆ. ಇಂತಹ ಅಡ್ಡಪರಿಣಾಮಗಳ ಭಯದಿಂದ ಇಷ್ಟವಿದ್ದರೂ ಹಲವರು ಮಾವಿನ ಹಣ್ಣು ತಿನ್ನದೇ ಇರುತ್ತಾರೆ. ಆದರೆ ನಾವು ಅಂದುಕೊಂಡಿರುವಷ್ಟು ಮಾವಿನ ಹಣ್ಣು ಅಪಾಯಕಾರಿಯಲ್ಲ.
ಆಹಾರ ತಜ್ಞೆ ಮತ್ತು ತೂಕ ನಿರ್ವಹಣಾ ತಜ್ಞೆ ಡಾ. ಪ್ರತ್ಯಕ್ಷ ಭಾರದ್ವಾಜ್ ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಮಾವಿನ ಹಣ್ಣಿನ ಬಗ್ಗೆ ಹಲವರಿಗೆ ತಿಳಿದಿರದ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ.
ಡಾ. ಪ್ರತ್ಯಕ್ಷ ಅವರು ಹೇಳಿರುವಂತೆ ಮಾವಿನಹಣ್ಣಿನಲ್ಲಿ ಸಾಕಷ್ಟು ಪ್ರಯೋಜನಗಳಿದ್ದರೂ ಇದನ್ನು ಮಿತವಾಗಿ ಸೇವಿಸುವುದನ್ನು ಮರೆಯಬಾರದು. ಅವರ ಪ್ರಕಾರ ಮಾವಿನಹಣ್ಣನ್ನು ಮಿತವಾಗಿ ಸೇವಿಸುವುದರಿಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.