Bengaluru, ಮಾರ್ಚ್ 19 -- ಮೇಷ ರಾಶಿ- ಇಂದು ಮೇಷ ರಾಶಿಯವರಿಗೆ ವೃತ್ತಿ ಮತ್ತು ಆರ್ಥಿಕ ಜೀವನವು ಸಾಮಾನ್ಯವಾಗಿರುತ್ತದೆ. ಕೆಲವು ಜನರು ಆರ್ಥಿಕ ದೌರ್ಬಲ್ಯವನ್ನು ಅನುಭವಿಸಬಹುದು. ಹೀಗಾಗಿ ಮುಂಜಾಗ್ರತೆ ಅಗತ್ಯ. ಒತ್ತಡದಿಂದ ದೂರವಿರಿ. ಚರ್ಮದ ಸಮಸ್ಯೆ ಎದುರಾಗಬಹುದು. ಚರ್ಮದ ಬಗ್ಗೆ ಕಾಳಜಿ ವಹಿಸಿ. ಸಾಕಷ್ಟು ಸೊಪ್ಪು ತರಕಾರಿಗಳನ್ನು ಸೇವಿಸಿ. ಕೆಲಸ ಸ್ವಲ್ಪ ನಿಧಾನವಾದರೂ, ಅದು ಅಂತಿಮವಾಗಿ ಪೂರ್ಣಗೊಳ್ಳುತ್ತದೆ. ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಕೆಲಸದಲ್ಲಿ ನಿಮಗೆ ವಹಿಸಲಾದ ಜವಾಬ್ದಾರಿಗಳನ್ನು ನೀವು ಪರಿಣಾಮಕಾರಿಯಾಗಿ ನಿರ್ವಹಿಸುವಿರಿ.
ವೃಷಭ ರಾಶಿ- ಇಂದು ವೃಷಭ ರಾಶಿಯವರು ಕೆಲಸವನ್ನು ಹೆಚ್ಚಿಸಲು ಮತ್ತು ಬಡ್ತಿ ಪಡೆಯಲು, ಕಚೇರಿ ಕೆಲಸಗಳನ್ನು ಪೂರ್ಣ ಸಮರ್ಪಣೆಯಿಂದ ಪೂರ್ಣಗೊಳಿಸಬೇಕು. ಗಣ್ಯ ವ್ಯಕ್ತಿಗಳ ಸಂಪರ್ಕ ಉಂಟಾಗುತ್ತದೆ. ಸಮುದಾಯದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವಿದೇಶ ಪ್ರಯಾಣ ಯೋಗ ಇದೆ. ಕೆಲಸದಲ್ಲಿ ಮುಂಬಡ್ತಿ ಪಡೆಯಲು ಇದು ಪ್ರಯೋಜನಕಾರಿ. ಸಾಧ್ಯವಾದಷ್ಟು ಎಣ್ಣೆಯುಕ್ತ ಆಹಾರದಿಂದ ದೂರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.