ಭಾರತ, ಮಾರ್ಚ್ 18 -- ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಮಾರ್ಚ್ 18 ಸಿಹಿ-ಕಹಿಗಳ ಮಿಶ್ರಣವನ್ನು ಹೊಂದಿದೆ. ನಿಜ ಹೇಳಬೇಕೆಂದರೆ ಸಿಹಿಗಿಂತ ಕಹಿಯೇ ಜಾಸ್ತಿ. ಈ ದಿನವು ಪಾಕಿಸ್ತಾನಕ್ಕೆ ಕಪ್ಪು ಚುಕ್ಕೆ ಆಗಿದ್ದರೆ, ಭಾರತೀಯ ಕ್ರಿಕೆಟ್ ತಂಡಕ್ಕೆ ಕಹಿಯ ಜತೆಗೆ ಸ್ಮರಣೀಯವೂ ಆಗಿದೆ. ಶ್ರೀಲಂಕಾ ಕ್ರಿಕೆಟ್​​ಗೂ ಇದು ಕಹಿ. ಮಾರ್ಚ್​ 18ರಂದು ಒಬ್ಬ ಕ್ರಿಕೆಟಿಗ ನಿಧನರಾದರೆ, 45,000 + ರನ್ ಸಿಡಿಸಿದ್ದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್-ಬ್ಯಾಟರ್​ ಕುಮಾರ್​ ಸಂಗಕ್ಕಾರ, ಮಾಜಿ ನಾಯಕ ಮಹೇಲಾ ಜಯವರ್ಧನೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಿಂದ ನಿವೃತ್ತರಾದರು. ಆದರೆ ಇದೇ ದಿನ ಭಾರತಕ್ಕೆ ಪ್ರತಿಷ್ಠಿತ ಟ್ರೋಫಿಯೊಂದು ದಕ್ಕಿತು.

ಇದನ್ನೂ ಓದಿ: Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಲ ಏನೆಂದು ವಿವರಿಸಿದ ಹಾರ್ದಿಕ್ ಪಾಂಡ್ಯ

ಇದನ್ನೂ ಓದಿ: ರಣಬಿಸಿಲಿಗೆ ಕುಸಿದು ಬಿದ್ದು ಪಾಕಿಸ್ತಾನ ಮೂಲದ ಕ್ರಿಕೆಟಿಗ ದುರಂತ ಸಾವು; ಬಿಸಿಲಿನ ಹೊಡೆತಕ್ಕೆ ಮೃತಪಟ್ಟ ಆಟಗಾರರಿವರು!

ಇ...