Bengaluru, ಮಾರ್ಚ್ 24 -- ಮಾರುಕಟ್ಟೆಯಲ್ಲಿ ತರಕಾರಿಗಳ ದರ ಕಡಿಮೆಯಾಗಿದೆ. ಈರುಳ್ಳಿ ದರ ಕೂಡ ಕುಸಿದಿದೆ. ಆದರೆ, ಯಾವಾಗ ಹೆಚ್ಚಾಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಹೀಗಾಗಿ 2 ಕೆ.ಜಿ ಗಿಂತ ಹೆಚ್ಚು ಈರುಳ್ಳಿ ಖರೀದಿಸಬಹುದು. ಖರೀದಿಸಿದ ಈರುಳ್ಳಿ ತಿಂಗಾಳುನಗಟ್ಟಲೆ ಕೊಳೆಯದಂತೆ ಶೇಖರಿಸಿಡುವುದು ಕೂಡ ಬಹಳ ಮುಖ್ಯ.

ದರ ಕಡಿಮೆ ಎಂದು ಮನೆಗೆ ತಂದ ಈರುಳ್ಳಿಯನ್ನು ಸಂಗ್ರಹಿಸಿಡುವುದೇ ದೊಡ್ಡ ಚಿಂತೆಯಾಗಿರುತ್ತದೆ. ಯಾಕೆಂದರೆ ಕೆಲವೊಮ್ಮೆ ಇವು ಕೆಡಬಹುದು ಅಥವಾ ಮೊಳಕೆಯೊಡೆಯಬಹುದು. ಈರುಳ್ಳಿಯನ್ನು ಕೆಡದಂತೆ ಹೇಗೆ ಸಂಗ್ರಹಿಸಿಡುವುದು ಅನ್ನೋ ಚಿಂತೆ ನಿಮಗೂ ಇರಬಹುದು. ಈರುಳ್ಳಿಗಳನ್ನು ಕೆಡದಂತೆ ಸಂಗ್ರಹಿಸಿಡುವ ಟಿಪ್ಸ್ ಇಲ್ಲಿದೆ.

ದರ ಕಡಿಮೆ ಎಂದು ಮನೆಗೆ ತಂದ ಈರುಳ್ಳಿಯನ್ನು ಸಂಗ್ರಹಿಸಿಡುವುದೇ ದೊಡ್ಡ ಚಿಂತೆಯಾಗಿರುತ್ತದೆ. ಯಾಕೆಂದರೆ ಕೆಲವೊಮ್ಮೆ ಇವು ಕೆಡಬಹುದು ಅಥವಾ ಮೊಳಕೆಯೊಡೆಯಬಹುದು. ಈರುಳ್ಳಿಯನ್ನು ಕೆಡದಂತೆ ಹೇಗೆ ಸಂಗ್ರಹಿಸಿಡುವುದು ಅನ್ನೋ ಚಿಂತೆ ನಿಮಗೂ ಇರಬಹುದು. ಈರುಳ್ಳಿಗಳನ್ನು ಕೆಡದಂತೆ ಸಂಗ್ರಹಿಸಿಡುವ ಟಿಪ...