ಭಾರತ, ಏಪ್ರಿಲ್ 28 -- ಋತುಸ್ರಾವದ ಸಂದರ್ಭದಲ್ಲಿ ಹೆಣ್ಣು ಅನುಭವಿಸುವ ನೋವಿನ ತೀವ್ರತೆ ಆಕೆಗೆ ಮಾತ್ರ ಗೊತ್ತು. ಕೆಲವರಿಗಂತೂ ಮುಟ್ಟಿನ ಸಂದರ್ಭದಲ್ಲಿ ವಿಪರೀತ ಸಮಸ್ಯೆಯುಂಟಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಋತುಮತಿಯಾದ ಸಂದರ್ಭದಲ್ಲಿ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಾರೆ. ಆದರೆ ಇನ್ನೂ ಕೆಲವರು ಕಿಬ್ಬೊಟ್ಟೆ ನೋವಿನ ಜೊತೆಯಲ್ಲಿ ಕೀಲು ನೋವು, ಬೆನ್ನು ನೋವು ಹಾಗೂ ಕಾಲು ನೋವಿನ ಸಮಸ್ಯೆಯನ್ನೂ ಅನುಭವಿಸುತ್ತಾರೆ. ಮುಟ್ಟಿಗೂ ನಮ್ಮ ಕಾಲುಗಳಿಗೂ ಏನು ಸಂಬಂಧ? ಗರ್ಭಕೋಶದಲ್ಲಿ ನಡೆಯುವ ಮುಟ್ಟಿನ ಪ್ರಕ್ರಿಯೆಯಿಂದ ಕಾಲುಗಳಲ್ಲಿ ಏಕೆ ನೋವು ಕಾಣಿಸಿಕೊಳ್ಳುತ್ತದೆ? ಎಂದಾದರೂ ಈ ಬಗ್ಗೆ ಯೋಚಿಸಿದ್ದೀರೇ?
ಮುಟ್ಟಿನ ಸಂದರ್ಭದಲ್ಲಿ ಏಕೆ ಕಾಲು ನೋವು ಕಾಣಿಸಿಕೊಳ್ಳುತ್ತದೆ ಎಂಬುದನ್ನು ವಿವರಿಸುವುದು ಕೊಂಚ ಕಷ್ಟದ ಕೆಲಸ. ಗರ್ಭಕೋಶದಿಂದ ರಕ್ತಸ್ರಾವವಾಗುವ ಸಂದರ್ಭದಲ್ಲಿ ಕೇವಲ ಹೊಟ್ಟೆಯಲ್ಲಿ ಮಾತ್ರವಲ್ಲ ಇಡೀ ದೇಹದಲ್ಲಿಯೇ ಹಿಂಸೆಯುಂಟಾಗುತ್ತದೆ. ಕಾಲುಗಳು ಬಲಹೀನಗೊಂಡಿದೆ ಎಂಬಂಥ ನೋವು ಕಾಣಿಸಿಕೊಳ್ಳುತ್ತದೆ. ಆದರೆ, ಹೀಗಾಗಲು ಕಾರಣವೇನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.