ಭಾರತ, ಫೆಬ್ರವರಿ 26 -- ಶಿವ ಭಕ್ತರಿಗೆ ಆಕರ್ಷಕ ಹಚ್ಚೆ ವಿನ್ಯಾಸಗಳುಇಂದು ದೇಶದಾದ್ಯಂತ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಶಿವಭಕ್ತರು ಈ ಪವಿತ್ರ ದಿನವನ್ನು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿಸುವಲ್ಲಿ ನಿರತರಾಗಿದ್ದಾರೆ. ನೀವು ಕೂಡ ಶಿವಭಕ್ತರಾಗಿದ್ದರೆ ಮತ್ತು ಪರಮೇಶ್ವರನ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರಬೇಕೆಂದು ಬಯಸಿದರೆ, ಶಿವನ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಆಸೆಗಳನ್ನು ಪೂರೈಸಿಕೊಳ್ಳಬಹುದು. ಇತ್ತೀಚೆಗೆ ಶಿವ, ತ್ರಿಶೂಲ ಮತ್ತು ಡಮರುವಿನ ಈ ಹಚ್ಚೆ ಮಾದರಿಗಳನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ.
ಶಿವ ಹಚ್ಚೆ ವಿನ್ಯಾಸಗಳುಈ ಹಚ್ಚೆ ವಿನ್ಯಾಸದಲ್ಲಿ ಶಿವ ಮತ್ತು ಓಂ ಅನ್ನು ಒಟ್ಟಿಗೆ ವಿನ್ಯಾಸ ಮಾಡಲಾಗಿದೆ. ಅದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಇದು ಸ್ಟೈಲಿಶ್ ಆಗಿಯೂ ಕಾಣುತ್ತದೆ. ಕತ್ತಿನ ಹಿಂಭಾಗ, ತೋಳಿನ ಮೇಲೆ ಹಾಕಿಸಿಕೊಳ್ಳಲು ಈ ವಿನ್ಯಾಸ ಹೇಳಿ ಮಾಡಿಸಿದಂತಿದೆ.
ಶಿವ, ತ್ರಿಶೂಲ ಹಚ್ಚೆ ವಿನ್ಯಾಸಗಳುಈ ಹಚ್ಚೆ ವಿನ್ಯಾಸದಲ್ಲಿ, ಶಿವನನ್ನು ತನ್ನ ತ್ರಿಶೂಲದ ಒಳಗಿನಿಂದ ಮೂಡಿ ಬಂದಂತೆ ತೋರ...
Click here to read full article from source
To read the full article or to get the complete feed from this publication, please
Contact Us.