ಭಾರತ, ಫೆಬ್ರವರಿ 26 -- ಮಹಾಶಿವರಾತ್ರಿಗೆ ರಂಗೋಲಿ ವಿನ್ಯಾಸಗಳುಮಹಾಶಿವರಾತ್ರಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ದಿನ ಶಿವ ಹಾಗೂ ಪಾರ್ವತಿಯನ್ನು ಪೂಜಿಸಲಾಗುತ್ತದೆ. ದೇವಾಲಯಗಳಲ್ಲಿ ಮಾತ್ರವಲ್ಲದೇ ಮನೆಯಲ್ಲೂ ಸಹ ಪೂಜೆ, ಜಾಗರಣೆ ನಡೆಯುತ್ತದೆ. ಆ ಹಬ್ಬಕ್ಕೆ ವಿಶೇಷ ರಂಗೋಲಿ ವಿನ್ಯಾಸಗಳ ಮೂಲಕ ಮನೆ ಅಲಂಕಾರ ಮಾಡಬೇಕು ಎಂದು ನೀವು ಅಂದುಕೊಂಡಿರಬಹುದು. ಇಲ್ಲಿ ಶಿವಲಿಂಗ, ಬಿಲ್ವಪತ್ರೆಯಂತಹ ವಿನ್ಯಾಸಗಳಿರುವ ಶಿವರಾತ್ರಿಗೆ ವಿಶೇಷ ಎನ್ನಿಸುವ ರಂಗೋಲಿಗಳಿವೆ. ಇವು ನಿಮಗೆ ಇಷ್ಟವಾಗಬಹುದು ಗಮನಿಸಿ.
ಮಹಾದೇವನನ್ನು ಮೆಚ್ಚಿಸಲು ರಂಗೋಲಿ ವಿನ್ಯಾಸಗಳುಮಹಾದೇವನನ್ನು ಮೆಚ್ಚಿಸಲು ನೀವು ಪೂಜಾ ಸ್ಥಳದ ಬಳಿ ಈ ರಂಗೋಲಿಯನ್ನು ಬಿಡಿಸಬಹುದು. ಇದರಲ್ಲಿ ಶಿವಲಿಂಗದೊಂದಿಗೆ ಶಿವನ ರೂಪವನ್ನು ಸೃಷ್ಟಿಸಲಾಗಿದೆ. ಇದರೊಂದಿಗೆ, ಹರ್ ಹರ್ ಮಹಾದೇವ್ ಎಂದು ಸಹ ಬರೆಯಲಾಗಿದೆ.
ಬಿಲ್ವಪತ್ರೆ ರಂಗೋಲಿ ವಿನ್ಯಾಸಗಳುಪರಮೇಶ್ವರನಿಗೆ ಬಿಲ್ವಪತ್ರೆ ತುಂಬಾ ಇಷ್ಟ. ಶಿವರಾತ್ರಿಗೆ ಜನರು ತಪ್ಪದೇ ಶಿವನಿಗೆ ಬಿಲ್ವಪತ್ರೆ ಅರ್ಪಿಸುತ್ತಾರೆ. ನೀವು ...
Click here to read full article from source
To read the full article or to get the complete feed from this publication, please
Contact Us.