Bengaluru, ಜನವರಿ 26 -- ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾವಿಷ್ಣುವನ್ನು ಅನೇಕ ಜನರು ಪೂಜಿಸುತ್ತಾರೆ ಜಗತ್ಪಾಲಕನಾದ. ವಿಷ್ಣುವಿನ ಆಶೀರ್ವಾದ ಪಡೆಯಲು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ವಿಷ್ಣುವಿನ ಮಹಿಮೆ ಅಪಾರ ಮತ್ತು ಅನಂತ. ಜಗತ್ತು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ನೆರವಿಗೆ ಬಂದಿದ್ದು ವಿಷ್ಣು ಎಂದು ಪುರಾಣಗಳ ಕಥೆಗಳು ಹೇಳುತ್ತವೆ. ಅಲ್ಲದೆ, ಧರ್ಮವನ್ನು ಮರುಸ್ಥಾಪಿಸಲು ಭೂಮಿಯ ಮೇಲೆ ಅವತರಿಸಿದ್ದಾನೆ. ಪುರಾಣದ ಗ್ರಂಥಗಳಲ್ಲಿ ಈತನ 52 ಅವತಾರಗಳನ್ನು ಉಲ್ಲೇಖಿಸಲಾಗಿದೆ. ಮಹಾ ವಿಷ್ಣುವಿನ ಅವತಾರಗಳಲ್ಲಿ ದಶಾವತಾರವು ಬಹಳ ವಿಶೇಷವಾಗಿದೆ. ಇದರ ಪ್ರತಿ ಅವತಾರದಲ್ಲೂ ಮಹಾ ವಿಷ್ಣುವು ಅಧರ್ಮವನ್ನು ನಾಶಪಡಿಸಿ, ಧರ್ಮವನ್ನು ಎತ್ತಿ ಹಿಡಿದಿದ್ದಾನೆ. ಈ ಭೂಮಿಯನ್ನು ಕಾಪಾಡಿದ್ದಾನೆ ಎಂದು ಕಥೆಗಳು ಹೇಳುತ್ತವೆ. ದಶಾವತಾರದ ಎರಡನೆಯ ಅವತಾರವೇ ಕೂರ್ಮಾವತಾರ. ಮಹಾ ವಿಷ್ಣು ಕೂರ್ಮನಾಗಲು ಕಾರಣವೇನು? ಯಾರಿಂದ ಈ ಭೂಮಿಯನ್ನು ರಕ್ಷಿಸಿದನು ಎಂದು ನೋಡೋಣ.
ನರಸಿಂಹ ಪುರಾಣದ ಪ್ರಕಾರ, ಒಮ್ಮೆ ದೇವರುಗಳಿಗೆ ತಮ್ಮ ಮಹಿಮೆ ಮತ್ತು ಶಕ್ತಿಯ...
Click here to read full article from source
To read the full article or to get the complete feed from this publication, please
Contact Us.