Bengaluru, ಏಪ್ರಿಲ್ 23 -- ಮಲಯಾಳಂ ಸಿನಿಮಾಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕರಿಗೆ ಇದು ಒಳ್ಳೆಯ ಸುದ್ದಿ. ಒಂದಷ್ಟು ಬಹುನಿರೀಕ್ಷಿತ ಮಲಯಾಳಂ ಚಿತ್ರಗಳು ಮೇ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಲಿಸ್ಟ್‌ನಲ್ಲಿ ಬ್ಲಾಕ್‌ಬಸ್ಟರ್ ಚಿತ್ರವಾದ ʻಪ್ರೇಮಲುʼ ಸಿನಿಮಾ ಖ್ಯಾತಿಯ ಹೀರೋ ನಟಿಸಿದ ʻಅಲಪ್ಪುಝ ಜಿಂಖಾನಾʼ ಸಹ ಇದೆ. ಇನ್ನುಳಿದ ಸಿನಿಮಾಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.

ಮಲಯಾಳಂ ನಟ ಬೇಸಿಲ್ ಜೋಸೆಫ್ ಅಭಿನಯಿಸಿರುವ ಸಿನಿಮಾ ಇದಾಗಿದೆ. ಕಾಮಿಡಿ ಮತ್ತು ಭಾವನಾತ್ಮಕ ದೃಶ್ಯಗಳನ್ನು ಅಷ್ಟೇ ಅದ್ಭುತವಾಗಿ ತೆರೆಮೇಲೆ ತೋರಿಸುವ ನಟ ಬೇಸಿಲ್ ಜೋಸೆಫ್. ಈ ಸಿನಿಮಾ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಇದಕ್ಕೂ ಮೊದಲು ಅವರು ಅಭಿನಯಿಸಿರುವ ʻಪೋನ್ಮನ್‌ʼ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮತ್ತು ʻಪ್ರವಿಂಕೂಡು ಶಾಪ್ಪುʼ ಸಿನಿಮಾ ಸೋನಿಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿವೆ. ಇದೀಗ ಡಾರ್ಕ್ ಕಾಮಿಡಿ ಪ್ರಕಾರದ ʻಮರಣಮಾಸ್ʼ ಸಿನಿಮಾ ಮೇ ತಿಂಗಳಲ್ಲ...