ಭಾರತ, ಏಪ್ರಿಲ್ 27 -- ವಾಸ್ತು ಶಾಸ್ತ್ರವು ಮನೆಯ ಪ್ರತಿಯೊಂದು ಭಾಗಕ್ಕೂ ಸರಿಯಾದ ದಿಕ್ಕು ಮತ್ತು ಸ್ಥಳವನ್ನು ತಿಳಿಸುತ್ತದೆ. ಇದರಲ್ಲಿ ಮೆಟ್ಟಿಲುಗಳು ಕೂಡಾ ಸೇಡುತ್ತದೆ. ಮನೆಯ ಮೆಟ್ಟಿಲುಗಳನ್ನು ತಪ್ಪು ದಿಕ್ಕಿನಲ್ಲಿ ನಿರ್ಮಿಸಿದರೆ, ಕೆಲವು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಇದು ಪ್ರಗತಿಗೆ ಅಡ್ಡಿಯಾಗುತ್ತವೆ. ಮನೆಯ ಸಂತೋಷ ಹಾಗೂ ಶಾಂತಿಯೂ ಕೆಡಬಹುದು. ಬಡತನ, ಸಂಘರ್ಷ ಮತ್ತು ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಬಹುದು.

ವಾಸ್ತು ಶಾಸ್ತ್ರದ ಪ್ರಕಾರ, ಮೆಟ್ಟಿಲುಗಳ ದಿಕ್ಕು ಪೂರ್ವದಿಂದ ಪಶ್ಚಿಮಕ್ಕೆ ಅಥವಾ ಉತ್ತರದಿಂದ ದಕ್ಷಿಣಕ್ಕೆ ಇದ್ದರೆ ತುಂಬಾ ಶುಭವಾಗಿರುತ್ತದೆ. ಇದು ಕುಟುಂಬ ಸದಸ್ಯರ ಸಮೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ಮನೆಗೆ ಸಮೃದ್ಧಿಯನ್ನು ತರುತ್ತದೆ.

ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಲಾದ ಮೆಟ್ಟಿಲುಗಳನ್ನು ವಾಸ್ತು ಶಾಸ್ತ್ರದಲ್ಲಿ ಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುತ್ತದೆ. ಮನೆಯವರಲ್ಲಿ ಸಂತೋಷ ಇರುತ್ತದೆ. ಮನೆಯ ಜನರು ಒಟ್ಟಿಗೆ ವಾಸಿಸುತ್ತಾರೆ.

ಮನೆಯ ಈಶಾನ್ಯ ...