Bengaluru, ಮೇ 6 -- ಬೇಸಿಗೆ ಬಂತು ಅಂದ್ರೆ ಹಣ್ಣುಗಳ ರಾಜನದ್ದೇ ಕಾರುಬಾರು. ಮಾವಿನಹಣ್ಣನ್ನು ಸವಿಯಲು ಬೇಸಿಗೆ ಇಷ್ಟಪಡುವವರು ಅನೇಕರಿದ್ದಾರೆ. ಮಾವಿನಹಣ್ಣು ಸವಿಯಲು ರುಚಿಕರವಾಗಿರುವುದಲ್ಲದೆ, ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಮಾವಿನ ಹಣ್ಣಿನಿಂದ ತರಹೇವಾರಿ ಖಾದ್ಯಗಳನ್ನು ಕೂಡ ತಯಾರಿಸಬಹುದು. ಕರಾವಳಿಯಲ್ಲಿ ಕಾಡು ಮಾವಿನಹಣ್ಣಿನ ಪಾಯಸ ಮಾಡುತ್ತಾರೆ. ಇದು ಬಹಳ ರುಚಿಕರವಾಗಿರುತ್ತದೆ. ಈ ಸಿಹಿಖಾದ್ಯವನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು: ಕಾಡುಮಾವಿನ ಹಣ್ಣು- 8, ತೆಂಗಿನತುರಿ- 3.5 ಕಪ್, ನೆನೆಸಿದ ಅಕ್ಕಿ- ಅರ್ಧ ಕಪ್, ಬೆಲ್ಲ- 300 ಗ್ರಾಂ, ನೀರು- ಅಗತ್ಯಕ್ಕೆ ತಕ್ಕಷ್ಟು, ಏಲಕ್ಕಿ- ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಕಾಡು ಮಾವಿನಹಣ್ಣನ್ನು ಚೆನ್ನಾಗಿ ತೊಳೆಯಿರಿ. ಕಾಡು ಮಾವಿನಹಣ್ಣಿನ ಬದಲು ಹುಳಿ-ಸಿಹಿ ರುಚಿ ಹೊಂದಿರುವ ಇತರೆ ಮಾವಿನಹಣ್ಣುಗಳನ್ನು ಕೂಡ ಬಳಸಬಹುದು. ಆದರೆ, ಕಾಡು ಮಾವಿನಹಣ್ಣಿನ ಪಾಯಸವು ಹೆಚ್ಚು ರುಚಿ ಹೊಂದಿರುತ್ತದೆ.
ಇದನ್...
Click here to read full article from source
To read the full article or to get the complete feed from this publication, please
Contact Us.