Bengaluru, ಮಾರ್ಚ್ 14 -- ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿಬರ್ಗರ್‌ಕೂಡ ಒಂದು. ಮಕ್ಕಳು ಕೆಲವೊಮ್ಮೆ ಬರ್ಗರ್ ಬೇಕು ಎಂದು ಹಠ ಹಿಡಿಯುತ್ತಾರೆ. ಹೀಗಾಗಿ ಮನೆಯಲ್ಲೇ ಇದನ್ನು ಸರಳವಾಗಿ ತಯಾರಿಸಬಹುದು.ಹಲವಾರು ವಿಧದ ಚಿಕನ್ ಬರ್ಗರ್‌ಗಳಿವೆ. ಚಿಕನ್ ಬರ್ಗರ್ ಎಂದರೆ ಮಾಂಸಾಹಾರ ಪ್ರಿಯರ ನೆಚ್ಚಿನ ಬರ್ಗರ್. ಮನೆಯಲ್ಲೇ ಚಿಕನ್ ಬರ್ಗರ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಚಿಕನ್ ಬರ್ಗರ್ ಅನ್ನು ಮನೆಯಲ್ಲೇ ಸರಳವಾಗಿ ತಯಾರಿಸಬಹುದು. ಸಂಜೆ ವೇಳೆ ಏನಾದರೂ ತಿನ್ನಬೇಕು ಎಂದೆನಿಸಿದಾಗ ಚಿಕನ್ ಬರ್ಗರ್ ಮಾಡಿ ತಿನ್ನಬಹುದು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: 500ಗ್ರಾಂ ಕೋಳಿ ಮಾಂಸ,1/4ಕಪ್ ಈರುಳ್ಳಿ, ಉಪ್ಪು ಅಗತ್ಯಕ್ಕೆ ತಕ್ಕಷ್ಟು,2ಟೊಮೆಟೊ, ಈರುಳ್ಳಿ ದಂಟು-4ಚಿಗುರು, ಅಗತ್ಯಕ್ಕೆ ತಕ್ಕಷ್ಟು ಮೇಯನೇಸ್,100ಮಿ.ಲೀ ಹಾಲು,1 ಚಮಚ ವೋರ್ಸೆಸ್ಟ್‌ಶೈರ್ ಸಾಸ್, ಅಗತ್ಯಕ್ಕೆ ತಕ್ಕಷ್ಟು ಕಾಳುಮೆಣಸು, 1ಮಧ್ಯಮ ಸೌತೆಕಾಯಿ, ಲೆಟಿಸ್-6ಎಲೆ,6 ಬರ್ಗರ್ ಬನ್‌ಗಳು.

ಮಾಡುವ ವಿಧಾನ...