ಭಾರತ, ಮಾರ್ಚ್ 9 -- ಸೀಗಡಿ ಬಿರಿಯಾನಿ, ಸೀಗಡಿ ಘೀ ರೋಸ್ಟ್, ಸೀಗಡಿ ಸುಕ್ಕ ಖಾದ್ಯ ತಿಂದಿರಬಹುದು. ಆದರೆ ಎಂದಾದರೂ ಸೀಗಡಿ ಕಟ್ಲೇಟ್ ಟ್ರೈ ಮಾಡಿದ್ದೀರಾ? ಇದು ಬಹಳ ರುಚಿಕರವಾಗಿರುತ್ತದೆ. ಬಂಗಾಳಿ ಶೈಲಿಯ ಸೀಗಡಿ ಕಟ್ಲೇಟ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಟ್ಟು ತಿಂತಾರೆ. ಈ ಬಂಗಾಳಿ ಖಾದ್ಯವು ವಿಶೇಷವಾಗಿ ಪಾರ್ಟಿಗೆ ಉತ್ತಮವಾದ ತಿಂಡಿ. ಇದನ್ನು ಸ್ಟಾರ್ಟರ್ ಆಗಿಯೂ ತಿನ್ನಬಹುದು. ಇದು ಸ್ವಲ್ಪ ಖಾರದ ರುಚಿಯನ್ನು ಹೊಂದಿರುತ್ತದೆ.
ಈ ಸರಳ ಮತ್ತು ರುಚಿಕರವಾದ ಮಾಂಸಾಹಾರಿ ಪಾಕವಿಧಾನವನ್ನು ಕಿಟ್ಟಿ ಪಾರ್ಟಿ, ಹುಟ್ಟುಹಬ್ಬದ ಪಾರ್ಟಿ, ಮನೆಗೆ ಸಂಬಂಧಿಕರು ಬಂದಾಗ ಅಥವಾ ಪಿಕ್ನಿಕ್‌ಗಳಂತಹ ಸಂದರ್ಭಗಳಲ್ಲಿ ತಯಾರಿಸಿ ಬಡಿಸಬಹುದು. ಎಲ್ಲರೂ ಇಷ್ಟಪಟ್ಟು ತಿಂತಾರೆ. ಹಾಗೆಯೇ ನಿಮ್ಮ ಕೈರುಚಿಯನ್ನು ಹಾಡಿ ಹೊಗಳುತ್ತಾರೆ. ಈ ಖಾದ್ಯವನ್ನು ಮನೆಯಲ್ಲೇ ತಯಾರಿಸುವುದು ಬಹಳ ಸುಲಭ. ಸೀಗಡಿ ಕಟ್ಲೇಟ್ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: 6 ಸೀಗಡಿ, 2 ಚಮಚ ಬೆಳ್ಳುಳ್ಳಿ ಪೇಸ್ಟ್, 2 ಚಮಚ ಗರಂ ಮಸಾಲೆ...
Click here to read full article from source
To read the full article or to get the complete feed from this publication, please
Contact Us.