Bengaluru, ಫೆಬ್ರವರಿ 1 -- ಭಗವದ್ಗೀತೆಯನ್ನು ಗೀತೋಪನಿಷತ್ತು ಎಂದೂ ಕರೆಯುತ್ತಾರೆ. ಅರ್ಜುನನು ಗೀತೆಯನ್ನು ಶ್ರೀಕೃಷ್ಣನಿಂದಲೇ ನೇರವಾಗಿ ಕೇಳಿ ಅರ್ಥಮಾಡಿಕೊಂಡನು. ಇದರಲ್ಲಿ ಶ್ರೀಕೃಷ್ಣನು ಅರ್ಜುನನಿಗೆ 18 ಅಧ್ಯಾಯಗಳ ಮೂಲಕ ಸಂಪೂರ್ಣ ಜ್ಞಾನವನ್ನು ನೀಡಿದ್ದಾನೆ. ಅಂದು ಅರ್ಜುನನಿಗೆ ನೀಡಿದ ಉಪದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಮನುಷ್ಯನಿಗೆ ಸರಿಯಾದ ಮಾರ್ಗವನ್ನು ತೋರಿಸುವ ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಪ್ರಗತಿಯನ್ನು ಹೊಂದಬಹುದಾಗಿದೆ. ಇದು ಮನುಷ್ಯನಿಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸುವ ಏಕೈಕ ಗ್ರಂಥವಾಗಿದೆ. ಮಾನವನು ಜೀವನದ ಉದ್ದೇಶವನ್ನು ನಿರ್ವಹಿಸಲು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಅದು ಮಾನವನಿಗೆ ದೊಡ್ಡ ಶತ್ರುವಾಗುತ್ತದೆ. ಶ್ರೀಕೃಷ್ಣನು ಮನಸ್ಸನ್ನು ಗೆಲ್ಲುವುದರಿಂದ ಅದು ಹೇಗೆ ನಮಗೆ ಬಂಧುವಾಗುತ್ತದೆ ಎಂದು ಈ ಶ್ಲೋಕದ ಮೂಲಕ ಹೇಳಿದ್ದಾನೆ.

ಅರ್ಥ: ಯಾರು ಮನಸ್ಸನ್ನು ಗೆದ್ದಿದ್ದಾನೋ ಅವನಿಗೆ ಮನಸ್ಸೇ ಅತ್ಯಂತ ಒಳ್ಳೆಯ ಮಿತ್ರ ಅಥವಾ ಬಂಧುವಾಗುತ್ತದೆ. ಆದರೆ...