ಭಾರತ, ಏಪ್ರಿಲ್ 5 -- ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರ ಸನ್ನಿಧಿಯಲ್ಲಿ ಇಂದು ಮಹಾಮೂಡಪ್ಪ ಸಮರ್ಪಣೆ ನಡೆಯಲಿದೆ. ಇದಕ್ಕೂ ಮೊದಲು ನಿನ್ನೆ (ಏಪ್ರಿಲ್ 4) ಮಹಾಮೂಡಪ್ಪ ಸೇವೆಯ ಅಕ್ಕಿ ಮುಹೂರ್ತ ನಡೆಯಿತು. ಸ್ವಯಂಸೇವಕರ ಅಚ್ಚುಕಟ್ಟು ವ್ಯವಸ್ಥೆ ಕಾರ್ಯಕ್ರಮ ಶುರುವಾದ ಅಂದಿನಿಂಧಲೂ ಗಮನಸೆಳೆದಿದ್ದು, ಭಕ್ತರ ಪ್ರಶಂಸೆಗೆ ಪಾತ್ರವಾಗಿದೆ. ಶಿಜು ಝೂಮ್ ಕ್ಯಾಮೆರಾ ಕಣ್ಣಿನ ಚಿತ್ರನೋಟ ಗಮನಿಸೋಣ.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರ ಸನ್ನಿಧಿಯಲ್ಲಿ ಇಂದು ಮಹಾಮೂಡಪ್ಪ ಸೇವೆಗೆ ಕ್ಷಣಗಣನೆ ಶುರುವಾಗಿದೆ. ಬೆಳಿಗ್ಗೆ 9 ಗಂಟೆಗೆ ಮಹಾಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಗೆ ಮೊದಲು ಅಪ್ಪ ತಯಾರಿ ಶುರುವಾಗಲಿದೆ. ರಾತ್ರಿ 11 ಗಂಟೆಗೆ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, ಶಯ್ಯಾಕಲ್ಪನೆ, ಕವಾಟ ಬಂದನ ನೆರವೇರಲಿದೆ. ಚಿತ್ರದಲ್ಲಿರುವುದು ರಾತ್ರಿ ವೇಳೆ ದೇವಸ್ಥಾನದ ರಾಜಗೋಪುರದ ದೃಶ್ಯ.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಮುಖಮಂಟಪದಲ್ಲಿ ಶುಕ್ರವಾರ (ಏ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.