Bengaluru, ಮೇ 2 -- ಮಧುಮೇಹ ಇರುವವರು ಸಕ್ಕರೆ ಅಂಶವಿರುವ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಯಾವುದೇ ಆಹಾರ ತಿನ್ನುವಾಗ ಮಧುಮೇಹಿಗಳು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಇದೀಗ ಬೇಸಿಗೆ ಕಾಲದಲ್ಲಿ ದೇಹದ ಶಕ್ತಿ ಮತ್ತು ಚೈತನ್ಯ ಕಾಪಾಡಿಕೊಳ್ಳಲು ವಿವಿಧ ಪಾನೀಯಗಳನ್ನು ಕುಡಿಯಲು ಮುಂದಾಗುತ್ತಾರೆ. ಅವುಗಳಲ್ಲಿ ಗ್ಲೂಕೋಸ್ ಪುಡಿಯೂ ಒಂದು.
ಗ್ಲುಕೋಸ್ ಪುಡಿಯನ್ನು ನೀರಿನಲ್ಲಿ ಕರಗಿಸಿ ಕುಡಿಯುವುದರಿಂದ ದೇಹಕ್ಕೆ ಚೈತನ್ಯ ನೀಡುವುದಲ್ಲದೆ ಆಯಾಸವನ್ನು ತೆಗೆದುಹಾಕುತ್ತದೆ. ಇದು ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ಆದರೆ, ಈ ಎನರ್ಜಿ ಡ್ರಿಂಕ್ ಇತರರಂತೆ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯೇ ಎಂಬ ಪ್ರಶ್ನೆ ಅನೇಕರಲ್ಲಿದೆ. ಗ್ಲುಕೋಸ್ ನೀರನ್ನು ಕುಡಿಯುವುದರಿಂದ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆಯೇ? ಮಧುಮೇಹಿಗಳು ಗ್ಲೂಕೋಸ್ ಪಾನೀಯಗಳನ್ನು ಆನಂದಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಗ್ಲುಕೋಸ್ ಪುಡಿಯು ಗ್ಲುಕೋಸ್‍ನ ಪುಡಿ ರೂಪವಾಗಿದೆ. ಇದನ್ನು ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರಲ್ಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.