ಭಾರತ, ಫೆಬ್ರವರಿ 25 -- ಸೀತಾ ರಾಮ ಸೀರಿಯಲ್‌ನಲ್ಲೀಗ ಕುಂಭಮೇಳದ ಸಂಚಿಕೆಗಳು ಒಂದಿಡೀ ವಾರ ವೀಕ್ಷಕರನ್ನು ರಂಜಿಸಲಿವೆ. ಕನ್ನಡ ಕಿರುತೆರೆಯಲ್ಲಿ ಯಾರೂ ಮಾಡದ ಕುಂಭಮೇಳದ ಮಹಾಪ್ರಯೋಗವನ್ನು ಜೀ ಕನ್ನಡ ವಾಹಿನಿ ಮಾಡಿದೆ.

ಮುಂದಿನ ಮೂರು ದಿನಗಳ ಕಾಲ ಸೀತಾ ರಾಮ ಸೀರಿಯಲ್‌ನಲ್ಲಿ ತ್ರಿವೇಣಿ ಸಂಗಮದ ಸಂಚಿಕೆಗಳು ಪ್ರಸಾರವಾಗಲಿವೆ. ಅದರಂತೆ ಮೊದಲ ಪ್ರೋಮೋ ಬಿಡುಗಡೆ ಆಗಿದ್ದು, ವೀಕ್ಷಕರ ಕಣ್ಣರಳಿಸಿದೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಕೋಟಿ ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. 144 ವರ್ಷಗಳಿಗೊಮ್ಮೆ ಘಟಿಸುವ ಈ ವಿಶೇಷ ಸನ್ನಿವೇಷಕ್ಕೆ ಇಡೀ ಭಾರತ ಸಾಕ್ಷಿಯಾಗಿದೆ.

ಮುಂದಿನ ಮೂರು ದಿನಗಳ ಕಾಲ ಸೀತಾ ರಾಮ ಸೀರಿಯಲ್‌ನಲ್ಲಿ ತ್ರಿವೇಣಿ ಸಂಗಮದ ಸಂಚಿಕೆಗಳು ಪ್ರಸಾರವಾಗಲಿವೆ. ಅದರಂತೆ ಮೊದಲ ಪ್ರೋಮೋ ಬಿಡುಗಡೆ ಆಗಿದ್ದು, ವೀಕ್ಷಕರ ಕಣ್ಣರಳಿಸಿದೆ.

ಈಗಾಗಲೇ ಪ್ರಯಾಗ್‌ರಾಜ್‌ನಲ್ಲಿನ ಪ್ರೋಮೋ ಬಿಡುಗಡೆ ಆಗಿದ್ದು, ವೀಕ್ಷಕರಿಂದಲೂ ಪಾಸಿಟಿವ್‌ ಕಾಮೆಂಟ್‌ ಸಂದಾಯವಾಗ್ತಿವೆ. ಈ ನಡುವೆ ಈ ತ್ರಿ...