ಭಾರತ, ಏಪ್ರಿಲ್ 10 -- ಕರ್ನಾಟಕದ ಮನೆಮಗಳಾಗಿರುವ ಆ್ಯಂಕರ್ ಅನುಶ್ರೀ ತಮ್ಮ ಅದ್ಭುತ ನಿರೂಪಣೆಯ ಮೂಲಕ ಕನ್ನಡಿಗರ ಮನ ಗೆದಿದ್ದಾರೆ. ಇವರ ಮದುವೆ ವಿಚಾರ ಆಗೊಮ್ಮೆ ಈಗೊಮ್ಮೆ ಸದ್ದು ಮಾಡುತ್ತಲೇ ಇರುತ್ತದೆ. ಆದರೆ ಇದೀಗ ತಾನು ಸದ್ಯದಲ್ಲೇ ಮದುವೆ ಆಗುತ್ತೇನೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ. ಜೊತೆಗೆ ಮಿನುಗುವ ನಗು ಮಾಯಾವಿ ನೀನು, ಈ ಜನಸಾಗರದಲ್ಲಿ ಎಲ್ಲರಿಗೂ ಸಿಗದ ನಗು ನೀನು ಎಂದು ಶೀರ್ಷಿಕೆ ಬರೆದುಕೊಂಡು ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ಮನೆಮಗಳಾಗಿರುವ ಆ್ಯಂಕರ್ ಅನುಶ್ರೀ ತಮ್ಮ ಅದ್ಭುತ ನಿರೂಪಣೆಯ ಮೂಲಕ ಕನ್ನಡಿಗರ ಮನ ಗೆದಿದ್ದಾರೆ. ಇವರ ಮದುವೆ ವಿಚಾರ ಆಗೊಮ್ಮೆ ಈಗೊಮ್ಮೆ ಸದ್ದು ಮಾಡುತ್ತಲೇ ಇರುತ್ತದೆ. ಆದರೆ ಇದೀಗ ತಾನು ಸದ್ಯದಲ್ಲೇ ಮದುವೆ ಆಗುತ್ತೇನೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ. ಜೊತೆಗೆ ಮಿನುಗುವ ನಗು ಮಾಯಾವಿ ನೀನು, ಈ ಜನಸಾಗರದಲ್ಲಿ ಎಲ್ಲರಿಗೂ ಸಿಗದ ನಗು ನೀನು ಎಂದು ಶೀರ್ಷಿಕೆ ಬರೆದುಕೊಂಡು ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಮೂಗುತಿ, ಕಿವಿಯೋಲೆ, ಕೈಬಳೆ ಜೊತೆ ಸಂಪ...