ಭಾರತ, ಮೇ 17 -- ಮದುವೆಯಾದ ಸ್ವಲ್ಪ ಸಮಯದ ನಂತರ ಪುರುಷರಲ್ಲಿ ಹೊಟ್ಟೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅವರ ವ್ಯಕ್ತಿತ್ವ ಹಾಳಾಗುವುದಲ್ಲದೆ, ಅವರ ಆತ್ಮವಿಶ್ವಾಸವೂ ಕುಗ್ಗಲು ಪ್ರಾರಂಭವಾಗುತ್ತದೆ. ಹಾಗಾದರೆ ಮದುವೆಯ ಬಳಿಕ ಪುರುಷರಲ್ಲಿ ತೂಕ ಹೆಚ್ಚಲು, ಬೆಲ್ಲಿ ಫ್ಯಾಟ್ ಉಂಟಾಗಲು ಕಾರಣ ಏನು? ತಜ್ಞರ ಪ್ರಕಾರ, ಮದುವೆಯ ನಂತರ ಪುರುಷರ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ತೂಕ ಹೆಚ್ಚಾಗಲು ಹಾಗೂ ಬೆಲ್ಲಿ ಫ್ಯಾಟ್ ಉಂಟಾಗಲು ಮೂಲವಾಗುತ್ತದೆ.
ಮದುವೆಯ ನಂತರ ಪುರುಷರ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ. ದೈನಂದಿನ ದಿನಚರಿಯ ನಡುವೆ ಪುರುಷರು ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗೆ ಸಮಯ ಕೊಡುವುದನ್ನು ನಿಲ್ಲಿಸುತ್ತಾರೆ. ಮನೆಯ ಜವಾಬ್ದಾರಿಗಳು, ಸಮಯದ ಅಭಾವದಿಂದಾಗಿ ವ್ಯಾಯಾಮ ಮಾಡುವುದಕ್ಕೆ, ಜಿಮ್‌ಗೆ ಹೋಗಲು ಸಮಯ ಹೊಂದಿಸುವುದು ಕಷ್ಟವಾಗುತ್ತದೆ. ಇದು ಹೊಟ್ಟೆಯ ಕೊಬ್ಬು ಉಂಟಾಗಲು ಕಾರಣವಾಗುತ್ತದೆ.
ಮದುವೆಯ ನಂತರ ಬಗೆ ಬಗೆ ಆಹಾರ ತಿನ್ನುತ್ತಾರೆ. ಅದರಲ್ಲೂ ವಿಶೇಷವಾಗಿ ಎಣ್ಣೆ, ಕೊಬ್ಬಿನಾಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.