ಭಾರತ, ಮೇ 10 -- ಮದರ್ಸ್ ಡೇ ಎಂದಾಗ ಅಮ್ಮನ ನೆನಪಾಗುವುದು ಸಹಜ. ಇದೇ ಸಮಯದಲ್ಲಿ ಅಮ್ಮನಂತೆ ಅಕ್ಕರೆ ತೋರಿದವರ ನೆನಪೂ ಆಗುತ್ತದೆ. ಸೀರಿಯಲ್ ಪ್ರಿಯರಿಗೆ ತಮ್ಮ ನೆಚ್ಚಿನ ಧಾರಾವಾಹಿಗಳ ಅಮ್ಮ ಪಾತ್ರಧಾರಿಗಳು ನೆನಪಿಗೆ ಬರಬಹುದು. ಭಾಗ್ಯಲಕ್ಷ್ಮಿ, ಅಮೃತಧಾರೆ, ಶ್ರೀರಸ್ತು ಶುಭಮಸ್ತು, ವಧು, ಶ್ರಾವಣಿ ಸುಬ್ರಹ್ಮಣ್ಯ, ಲಕ್ಷ್ಮಿ ನಿವಾಸ, ಪುಟ್ಟಕ್ಕನ ಮಕ್ಕಳು, ಸ್ನೇಹದ ಕಡಲಲ್ಲಿ, ಶಾರದೆ, ಆರುಂಧತಿ, ಸಿಂಧು ಭೈರವಿ, ಗೌರಿ ಶಂಕರ ಸೀರಿಯಲ್‌ಗಳಲ್ಲಿ ಅಮ್ಮನ ಪಾತ್ರದಲ್ಲಿ ನಟಿಸುವ ನಟಿಯರ ಮಾಹಿತಿ ಇಲ್ಲಿದೆ.
ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕುಸುಮಾ ಅಮ್ಮನಾಗಿ ಪದ್ಮಜಾ ರಾವ್ ನಟಿಸಿದ್ದಾರೆ.
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಚಿತ್ಕಳಾ ಬಿರಾದಾರ್ ಅವರು ಭಾಗ್ಯಮ್ಮರಾಗಿ ನಟಿಸಿದ್ದಾರೆ. ಇಲ್ಲಿ ಮಲತಾಯಿ ಶಕುಂತಲಾದೇವಿಯಾಗಿ ವನಿತಾ ವಾಸು ಇದ್ದಾರೆ.
ಕಲರ್ಸ್ ಕನ್ನಡದ ವಧು ಸೀರಿಯಲ್‌ನಲ್ಲಿ ವಿನಯಾಪ್ರಸಾದ್ ಅಮ್ಮನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಜೀ ಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.