Bengaluru, ಮೇ 11 -- ಮದರ್ಸ್‌ ಡೇ ಪ್ರಯುಕ್ತ ಅಮ್ಮನ ಜತೆಗಿನ ವಿಶೇಷ ಫೋಟೋಗಳನ್ನು ಹಂಚಿಕೊಂಡ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು.

ಅಮ್ಮನ ಜೊತೆ ಸೀತಾ ರಾಮ ಸೀರಿಯಲ್‌ ನಟಿ ವೈಷ್ಣವಿ ಗೌಡ

ಮಗಳು ಗೌರಿ ಜತೆಗಿನ ಫೋಟೋ ಹಂಚಿಕೊಂಡ ನಟಿ ಶ್ರುತಿ

ಅಮ್ಮನ ಜತೆಗಿನ ಫೋಟೋ ಶೇರ್‌ ಮಾಡಿ ಅಮ್ಮಂದಿರ ದಿನದ ಶುಭಾಶಯ ತಿಳಿಸಿದ ಸಾನ್ಯಾ ಅಯ್ಯರ್

ಅಮ್ಮನ ಜತೆಗಿನ ತಮ್ಮ ಬಾಲ್ಯದ ಫೋಟೋ ಶೇರ್‌ ಮಾಡಿದ ನಟಿ ವೈಷ್ಣವಿ ಗೌಡ

ಅಮ್ಮನ ಜೊತೆ ಸಾನ್ಯಾ ಅಯ್ಯರ್

ಅಮ್ಮನ ಜೊತೆಗಿನ ಫೋಟೋ ಹಂಚಿಕೊಂಡು ಅಮ್ಮಂದಿರ ದಿನದ ಶುಭಾಶಯ ತಿಳಿಸಿದ ಪ್ರಗತಿ ಶೆಟ್ಟಿ

ಇಬ್ಬರು ತಾಯಂದಿರ ಜತೆಗೆ ನಟಿ ಶ್ರುತಿ ಕೃಷ್ಣ

ಮದರ್ಸ್‌ ಡೇ ಪ್ರಯುಕ್ತ ಅಮ್ಮನ ಜೊತೆಗಿನ ಫೋಟೋ ಶೇರ್‌ ಮಾಡಿದ ನಟಿ ಮಿಲನಾ ನಾಗರಾಜ್

ರಿಷಬ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ತಮ್ಮ ತಾಯಂದಿರ ಜತೆಗೆ

Published by HT Digital Content Services with permission from HT Kannada....