ಭಾರತ, ಏಪ್ರಿಲ್ 29 -- ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಗೆಲುವು ದಾಖಲಿಸಿದೆ. 14ನೇ ಓವರ್ ತನಕ ಗೆಲ್ಲುವ ಭರವಸೆ ಮೂಡಿಸಿದ್ದ ಡೆಲ್ಲಿ ಬಳಿಕ ಹಳಿ ತಪ್ಪಿತು. ಇದು ಅಕ್ಷರ್ ಪಟೇಲ್ ನೇತೃತ್ವದ ತಂಡವು ಸತತ ಎರಡನೇ ಹಾಗೂ ಒಟ್ಟಾರೆ ನಾಲ್ಕನೇ ಸೋಲು. ತವರಿನಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರನೇ ಸೋಲು ಇದು. ಪ್ಲೇಆಫ್ ಸನಿಹಕ್ಕೆ ಪ್ರವೇಶಿಸಲು ಉಳಿದ 4ರಲ್ಲಿ ಇನ್ನೂ ಎರಡು ಗೆಲುವು ಸಾಧಿಸುವುದು ಅನಿವಾರ್ಯ. 14 ರನ್ನಿಂದ ಜಯಿಸಿದ ಕೆಕೆಆರ್ ಪ್ಲೇಆಫ್ ಆಸೆ ಜೀವಂತವಾಗಿದೆ. ಹಾಲಿ ಚಾಂಪಿಯನ್ಗೆ ಇದು ನಾಲ್ಕನೇ ಗೆಲುವು. ಹಾಲಿ ಚಾಂಪಿಯನ್ ಮುಂದಿರುವ ಗುರಿ ನಾಲ್ಕರಲ್ಲಿ ನಾಲ್ಕನ್ನೂ ಗೆಲ್ಲಬೇಕು.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.