Bengaluru, ಮಾರ್ಚ್ 28 -- ಕನ್ನಡ ಕಿರುತೆರೆಯ 11ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಅಣ್ಣಯ್ಯ ಸೀರಿಯಲ್ ಮೊದಲ ಸ್ಥಾನದಲ್ಲಿ ಬಂದು ಕೂತರೆ, ನಾ ನಿನ್ನ ಬಿಡಲಾರೆ ಸೀರಿಯಲ್ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದೆ.
ಅಣ್ಣಯ್ಯ ಧಾರಾವಾಹಿಯ ಕನ್ಸಿಸ್ಟನ್ಸಿ ಓಟಕ್ಕೆ ಮತ್ತೆ ಗೆಲುವು ದಕ್ಕಿದೆ. ಅಂದರೆ, 11ನೇ ವಾರ 8.4 ಟಿಆರ್‌ಪಿ ಪಡೆದು ಮೊದಲ ಸ್ಥಾನ ಅಲಂಕರಿಸಿದ್ದಾನೆ ಅಣ್ಣಯ್ಯ.
ಇನ್ನು ಸದಾ ಮೊದಲ ಮೂರು ಸ್ಥಾನಗಳಲ್ಲಿಯೇ ಏರಿಳಿತ ಕಾಣುತ್ತಿದ್ದ ಶ್ರಾವಣಿ ಸುಬ್ರಮಣ್ಯ ಇದೀಗ ಎಂದಿನಂತೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. 7.7 ಟಿವಿಆರ್ ಪಡೆದು, ಹೆಚ್ಚು ವೀಕ್ಷಕ ಬಳಗವನ್ನು ಪಡೆದಿದೆ ಈ ಸೀರಿಯಲ್.
ಕಳೆದ ಎರಡ್ಮೂರು ವಾರಗಳಿಂದ ನಂಬರ್ 1 ಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದ ಹೊಸ ಸೀರಿಯಲ್ ನಾ ನಿನ್ನ ಬಿಡಲಾರೆ. ಇದೀಗ ಈ ಸೀರಿಯಲ್ 11ನೇ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ 7.5 ಟಿವಿಆರ್ ಪಡೆದು ಕುಸಿತ ಕಂಡಿದೆ. ಮೊದಲ ಸ್ಥಾನದ ಬದಲು ಮೂರನೇ ಸ್ಥಾನಕ್ಕೆ ಇಳಿಕೆಯಾಗಿದೆ.
ಲಕ್ಷ್ಮೀ ನಿವಾಸ ಸೀರಿಯಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.