ಭಾರತ, ಫೆಬ್ರವರಿ 15 -- ಹೈದರಾಬಾದ್‌ನಲ್ಲಿ ಮಟನ್ ದಾಲ್ಚ ಖಾದ್ಯವನ್ನು ಹೆಚ್ಚಾಗಿ ತಯಾರಿಸುತ್ತಾರೆ. ಈ ಭಕ್ಷ್ಯವು ಬಹಳ ರುಚಿಕರ ಗ್ರೇವಿಯಾಗಿದೆ. ಮಟನ್‌ನಲ್ಲಿ ಬೇರೆ-ಬೇರೆ ರೀತಿಯ ಪಾಕವಿಧಾನ ಪ್ರಯತ್ನಿಸಬೇಕು ಅಂತಿದ್ದರೆ ಮಟನ್ ದಾಲ್ಚವನ್ನು ಟ್ರೈ ಮಾಡಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ. ಇದನ್ನು ತಯಾರಿಸುವುದು ತುಂಬಾ ಸುಲಭ. ಹೈದರಾಬಾದ್ ಸ್ಪೆಷಲ್ ಮಟನ್ ದಾಲ್ಚ ಖಾದ್ಯವನ್ನು ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು: ಮಟನ್ ಮಾಂಸ- ಅರ್ಧ ಕೆಜಿ, ಕಡಲೆ ಬೇಳೆ- ಒಂದು ಕಪ್, ಹಸಿ ಮೆಣಸಿನಕಾಯಿ- ಮೂರು, ಅರಿಶಿನ- ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ- ಎರಡು ಚಮಚ, ಎಣ್ಣೆ- ಮೂರು ಚಮಚ, ದಾಲ್ಚಿನ್ನಿ- ಎರಡು ಸಣ್ಣ ತುಂಡು, ಲವಂಗ- ಮೂರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ನಕ್ಷತ್ರ ಕೋಡು- 1, ಈರುಳ್ಳಿ- ಎರಡು, ಟೊಮೆಟೊ- ಎರಡು, ಸೋರೆಕಾಯಿ- ಒಂದು ಕಪ್, ಹುಣಸೆಹಣ್ಣು- ಒಂದು ನಿಂಬೆ ಗಾತ್ರ, ಒಣಮೆಣಸು- ನಾಲ್ಕು, ಬಿರಿಯಾನಿ ಎಲೆಗಳು- ಎರಡು, ಏಲಕ್ಕಿ- ಎ...
Click here to read full article from source
To read the full article or to get the complete feed from this publication, please
Contact Us.