ಭಾರತ, ಏಪ್ರಿಲ್ 14 -- ಟಾಲಿವುಡ್ ನಟ, ರಾಜಕಾರಣಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ ತಿರುಪತಿ ತಿರುಮಲಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮಗ ಮಾರ್ಕ್ ಶಂಕರ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ, ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.
ಮಗ ಮಾರ್ಕ್ ಶಂಕರ್ ಹೆಸರಿನಲ್ಲಿ ತಿರುಪತಿ ತಿರುಮಲಕ್ಕೆ ಮುಡಿ ಅರ್ಪಿಸಿದ ಪವನ್ ಕಲ್ಯಾಣ್ ಪತ್ನಿ ಅನಾ ಕೊನಿಡೆಲಾ
ಇತ್ತೀಚೆಗಷ್ಟೇ ಮಗ ಮಾರ್ಕ್ ಶಂಕರ್ ಸಿಂಗಾಪುರದಲ್ಲಿನ ನಡೆಸ ಅಗ್ನಿ ಅವಘಡದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ.
ಆ ನಿಮಿತ್ತ ಇದೀಗ ಮಗ ಮಾರ್ಕ್ ಶಂಕರ್ ಹೆಸರಿನಲ್ಲಿಯೇ ಮುಡಿ ಅರ್ಪಿಸಿ, ಅನ್ನಪ್ರಸಾದ ಸೇವೆಯನ್ನೂ ನೀಡಿದ್ದಾರೆ.
ದೇವಸ್ಥಾನದ ಎದುರಿನ ಅಖಿಲಾಂಡಂನಲ್ಲಿ ತುಪ್ಪದ ದೀಪವನ್ನು ಅರ್ಪಿಸಲಾಯಿತು. ತೆಂಗಿನಕಾಯಿ ಒಡೆದು ತಿಮ್ಮಪ್ಪನಿಗೆ ಅರ್ಪಿಸಿದರು.
ಸಾಂಪ್ರದಾಯಿಕ ಸೀರೆಯಲ್ಲಿ ಕೆಂಪು ವರ್ಣದ ಮೇಲು ಹೊದಿಕೆಯೊಂದಿಕೆ ಶ್ರೀ ವೆಂಕಟೇಶ್ವರನ ದರ್ಶನ ಪಡೆದರು,
ಮಾತೃಶ್ರೀ ತಾರಿಗೊಂಡ ವೆಂಗಮಾಂಬ ನಿತ್ಯದಾನ ಛತ್ರಕ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.