Bangalore, ಮೇ 14 -- ಶಕುಂತಲಾದೇವಿಯ ಹುಟ್ಟುಹಬ್ಬವೂ, ಪಂಕಜಾಳ ಹುಟ್ಟುಹಬ್ಬವೂ ಒಂದೇ ದಿನ ಎಂದು ತಿಳಿದ ಬಳಿಕ ಭೂಮಿಕಾ ತನಿಖೆಗೆ ಇಳಿದಿದ್ದಾಳೆ. ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪಂಕಜಾಳ ರಹಸ್ಯ ತಿಳಿಯಲು ಭೂಮಿಕಾ ಹೊಸ ಐಡಿಯಾ ಮಾಡಿದ್ದಾರೆ.

ಇತ್ತೀಚೆಗೆ ಸುಧಾಳ ಮಗಳು ಲಚ್ಚಿಯ ಅಪಹರಣವಾಗಿತ್ತು. ಶಕುಂತಲಾದೇವಿ ಗ್ಯಾಂಗ್‌ ಈ ಅಪಹರಣದ ರೂವಾರಿಗಳು. ಕಣ್ಣಾಮುಚ್ಚಾಲೆ ಆಡುವ ಸಮಯದಲ್ಲಿ ಜಯದೇವನ ಗೂಂಡಾಗಳು ಈಕೆಯನ್ನು ಅಪಹರಣ ಮಾಡಿದ್ದರು

ಸರದಲ್ಲಿ ದೊರಕಿರುವ ಮೈಕ್‌ ರಹಸ್ಯ ಕಂಡುಹಿಡಿಯಲು ಭೂಮಿಕಾ ಹೋಗುತ್ತಿದ್ದಾಳೆ ಎಂದು ತಿಳಿದ ಶಕುಂತಲಾದೇವಿ ಈ ಕಿಡ್ನ್ಯಾಪ್‌ ಮಾಡಿದ್ದಳು. ತನಿಖೆ ಬಿಟ್ಟು ಭೂಮಿಕಾಳನ್ನು ವಾಪಸ್‌ ಕರೆಸಿಕೊಳ್ಳುವಲ್ಲಿ ಶಕುಂತಲಾದೇವಿ ಯಶಸ್ವಿಯಾಗಿದ್ದರು. ಆದರೆ....

ಈ ಸಮಯದಲ್ಲಿ ಮಗು ಲಚ್ಚಿಗೆ ಶಕುಂತಲಾದೇವಿಯ ಚಪ್ಪಲ್‌ ಕಂಡಿತ್ತು. ಇದು ಶಕುಂತಲಾದೇವಿಯ ಚಪ್ಪಲ್‌ ಆಗಿರಬಹುದೇ ಎಂದು ತಿಳಿಯಲು ಭೂಮಿಕಾ, ಶಕುಂತಲಾದೇವಿಯ ಕೊಠಡಿಗೆ ಹೋಗಿದ್ದಳು. ಅಲ್ಲಿ ಪಂಕಜಾ ಎಂಬ ಮಹಿಳೆಯ ಜನನ ಪ್ರಮಾಣ ಪತ್ರ ದೊರಕಿ...