Bangalore, ಮೇ 19 -- ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಜರುಗಲಿದೆ. ಮಹತ್ವದ ಟೆಸ್ಟ್ ಆರಂಭಕ್ಕೆ ಇನ್ನೂ ತಿಂಗಳು ಸಮಯ ಇದ್ದರೂ ಉಭಯ ತಂಡಗಳು ಸಿದ್ಧತೆ ಆರಂಭಿಸಿವೆ. ಈ ಸರಣಿಗೂ ಮುನ್ನ ಜರುಗುವ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಭ್ಯಾಸ ಪಂದ್ಯಗಳಿಗೆ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ಇದು ಹೀಗಿದ್ದರೆ, ಇಂಗ್ಲೆಂಡ್ ನಾಯಕ ಬೆನ್ಸ್ಟೋಕ್ಸ್ ಪ್ರಮುಖ ಸರಣಿಗೂ ಮುನ್ನ ಕುಡಿಯೋದು ಬಿಟ್ಟಿದ್ದಾರಂತೆ! ಹೌದು, ಸ್ವತಃ ಅವರೇ ಹೀಗಂತ ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಹಿನ್ನೆಲೆ ಸರಣಿಯಲ್ಲಿ ಕಣಕ್ಕಿಳಿಯದಿದ್ದರೂ ಬೆನ್ ಸ್ಟೋಕ್ಸ್ಗೆ ಭಯವೇಕೆ? ಈ ಪ್ರಶ್ನೆ ಎಲ್ಲೆಡೆಗೆ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಕೇವಲ ಈ ಸರಣಿಗೆ ಮಾತ್ರವಲ್ಲ, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಗೂ ಮುನ್ನ ಮದ್ಯಪಾನ ತ್ಯಜಿಸಿದ್ದಾರಂತೆ! ಕಾಲಿನ ಸ್ನಾಯುವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.