ಭಾರತ, ಮೇ 12 -- ಟ್ರೋಲ್ಗೆ ಒಳಗಾದ್ರು ವಿಕ್ರಮ್ ಮಿಸ್ರಿ: ಭಾರತ- ಪಾಕ್ ಕದನ ವಿರಾಮದ ಅಪ್ಡೇಟ್ ಕೊಡುತ್ತಿದ್ದಾಗ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಟ್ರೋಲ್ಗೆ ಒಳಗಾದರು. ಪಾಕಿಸ್ತಾನ ಘೋಷಿಸಿದ ಕದನ ವಿರಾಮ ಮನವಿ ಮೇರೆಗೆ ದಾಳಿ ಸ್ಥಗಿತಗೊಳಿಸಿದ ಭಾರತದ ನಡೆಯ ವಿವರಗಳನ್ನು ಮಿಸ್ರಿ ಶನಿವಾರ ರಾತ್ರಿ ಕೊಡುತ್ತಿದ್ದಾಗ ಈ ಘಟನೆ ನಡೆದಿದೆ. ಕೂಡಲೇ ಮಾಜಿ ರಾಜತಾಂತ್ರಿಕರು, ರಾಜಕಾರಣಿಗಳು ವಿಕ್ರಮ್ ಮಿಸ್ರಿ ಬೆಂಬಲಕ್ಕೆ ನಿಂತಿದ್ದು, ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದವರನ್ನು ಎಚ್ಚರಿಸಿದ ಘಟನೆಯೂ ನಡೆದಿದೆ.
ಐಎಫ್ಎಸ್ ಅಧಿಕಾರಿ ವಿಕ್ರಮ ಮಿಸ್ರಿ ಅವರು 2024ರಿಂದ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶನಿವಾರ ರಾತ್ರಿ ಭಾರತ - ಪಾಕ್ ಕದನ ವಿರಾಮಕ್ಕೆ ಸಂಬಂಧಿಸಿದ ಮಾಹಿತಿ ನೀಡುತ್ತಿದ್ದಾಗ, ಅವರು ಪಾಕಿಸ್ತಾನದ ಬದಿಯಿಂದ ಕದನ ವಿರಾಮ ಉಲ್ಲಂಘನೆಯಾಗುತ್ತಿರುವ ವಿಚಾರ ಪ್ರಸ್ತಾಪಿಸಿದ್ದರು. ಈ ದಾಳಿಗೆ ಸರಿಯಾದ ಉ...
Click here to read full article from source
To read the full article or to get the complete feed from this publication, please
Contact Us.