ಭಾರತ, ಮೇ 1 -- ಭಾರತೀಯ ರೈಲ್ವೆ: ನೈಋತ್ಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ಬೆಂಗಳೂರು- ಮೈಸೂರು ನಡುವೆ ಸಂಚಾರಿಸುತ್ತಿರುವ ಮಾಲ್ಗುಡಿ ಎಕ್ಸ್‌ಪ್ರೆಸ್ ಮತ್ತು ಕೆಲವು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ವೇಳಾಪಟ್ಟಿ ಪ್ರಕಾರ ಮೇ 5 ರಿಂದ ಜಾರಿಗೆ ಬರಲಿದ್ದು, ಅದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಈ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 20623 ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮಾಲ್ಗುಡಿ ಡೈಲಿ ಎಕ್ಸ್‌ಪ್ರೆಸ್ ಇನ್ನು ಮುಂದೆ ಅಶೋಕಪುರಂನಿಂದ ಬೆಳಿಗ್ಗೆ 08.30ರ ಬದಲು 10 ನಿಮಿಷ ಮುಂಚಿತವಾಗಿ, ಅಂದರೆ 08.20 ಕ್ಕೆ ಹೊರಡಲಿದೆ. ಈ ರೈಲು ಮೈಸೂರು ಜಂಕ್ಷನ್‌ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ 08.30 ಕ್ಕೆ ಆಗಮಿಸಿ, 08.35 ನಿರ್ಗಮಿಸಲಿದೆ. (ಸಾಂಕೇತಿಕ ಚಿತ್ರ)
ನಂತರ, ಈ ರೈಲು ಪಾಂಡವಪುರಕ್ಕೆ 08.54 ಕ್ಕೆ ಆಗಮಿಸಿ 08.55 ಕೆ, ಮಂಡಕ್ಕೆ 09.11 ಕ್ಕೆ ಆಗಮಿಸಿ 09.12 ಕೆ, ಮದ್ದೂರಿಗೆ 09.26 ಕ್ಕೆ ಆಗಮಿಸಿ 09.27 ಕೆ, ಚನ್ನಪಟ್ಟಣಕ್ಕೆ 09.42 ಕ್ಕೆ ಆಗಮಿಸಿ 09.43 ಕೆ, ರಾಮನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.