ಭಾರತ, ಮೇ 26 -- ಮನ್ಸೂರ್ ಅಲಿ ಖಾನ್ ಪಟೌಡಿ ಟೆಸ್ಟ್ ಕ್ರಿಕೆಟ್​​ನಲ್ಲಿ ಭಾರತದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. ಪಟೌಡಿ 21 ವರ್ಷ 77 ದಿನಗಳಲ್ಲಿ ನಾಯಕತ್ವ ಪಡೆದರು. ಅವರು 1962ರಲ್ಲಿ ಬ್ರಿಡ್ಜ್​​ಟೌನ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದರು. ಇವರು 40 ಪಂದ್ಯಗಳನ್ನು ಮುನ್ನಡೆಸಿದ್ದರು. ಆದರೆ ಗೆದ್ದಿದ್ದು 9ರಲ್ಲಿ ಮಾತ್ರ.

ಸಚಿನ್ ತೆಂಡೂಲ್ಕರ್ ಅವರು 23 ವರ್ಷಗಳು, 169 ದಿನಗಳಲ್ಲಿ ಟೆಸ್ಟ್​ ನಾಯಕತ್ವ ಪಡೆದರು. ಎರಡನೇ ಅತ್ಯಂತ ಕಿರಿಯ ಟೆಸ್ಟ್ ನಾಯಕನಾದ ಕೊಹ್ಲಿ, ದೆಹಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಿದ್ದರು. ತಾನು 25 ಟೆಸ್ಟ್​​ಗಳಿಗೆ ನಾಯಕತ್ವ ವಹಿಸಿದ್ದರೂ ಗೆದ್ದಿದ್ದು ಮಾತ್ರ 4 ಪಂದ್ಯ.

1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ 24 ವರ್ಷ, 48 ದಿನಗಳ ವಯಸ್ಸಿನಲ್ಲಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. 1983ರ...