ಭಾರತ, ಮೇ 5 -- ಇತ್ತೀಚೆಗೆ ಭಾರತದಲ್ಲಿ ವೆಬ್ ಸರಣಿ ಬಹಳ ಜನಪ್ರಿಯತೆ ಪಡೆಯುತ್ತಿದೆ. ಜನರು ವೆಬ್ ಸರಣಿ ವೀಕ್ಷಿಸಲು ಬಹಳ ಉತ್ಸಾಹದಲ್ಲಿದ್ದಾರೆ. ಮೊದ ಮೊದಲಿಗೆ ಸಣ್ಣ ಬಜೆಟ್‍ನಲ್ಲಿ ಶುರುವಾಗಿದ್ದ ವೆಬ್ ಸರಣಿಗಳು ಇತ್ತೀಚೆಗೆ ದೊಡ್ಡ ಬಜೆಟ್‍ನತ್ತ ದಾಪುಗಾಲಿಟ್ಟಿದೆ. ತಾರೆಯರು ವೆಬ್ ಸರಣಿಯಲ್ಲಿ ನಟಿಸಲು ಪ್ರಾರಂಭಿಸಿದಾಗ, ಓಟಿಟಿ ಪ್ಲಾಟ್‌ಫಾರ್ಮ್‌ಗಳು ದೊಡ್ಡ ಬಜೆಟ್‌ನಲ್ಲಿ ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದವು. ಹೀಗಾಗಿ ಅನೇಕ ವೆಬ್ ಸರಣಿಗಳು ಐಷಾರಾಮಿ ಮತ್ತು ಬಜೆಟ್ ವಿಚಾರದಲ್ಲಿ ಭಾರಿ ಪ್ರಮಾಣದಲ್ಲಿ ಚಲನಚಿತ್ರಗಳಿಗೆ ಪೈಪೋಟಿ ನೀಡಲು ಶುರು ಮಾಡಿವೆ. ಇವುಗಳಲ್ಲಿ ಕೆಲವು ಸಿನಿಮಾಗಳನ್ನು ಕೂಡ ಮೀರಿಸಿವೆ. ಆದರೆ ಬಾಹುಬಲಿ ಸಿನಿಮಾ ಪ್ರೇರಿತ ಬಂದ ಅತಿ ದೊಡ್ಡ ಬಜೆಟ್‍ನ ವೆಬ್ ಸರಣಿಯೊಂದು ಚಿತ್ರೀಕರಣ ಪೂರ್ಣಗೊಳ್ಳದೆ ಕೊನೆಗೂ ಬಿಡುಗಡೆಯಾಗಲೇ ಇಲ್ಲ.
2018 ರಲ್ಲಿ, ನೆಟ್‍ಫ್ಲಿಕ್ಸ್ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಘೋಷಿಸಿತು. ಆನಂದ್ ನೀಲಕಂಠನ್ ಅವರ 2017 ಮತ್ತು 2020 ರ ಕಾದಂಬರಿಗಳಾದ ದಿ ರೈಸ್ ಆಫ್ ಶಿವಗಾಮಿ, ಚ...
Click here to read full article from source
To read the full article or to get the complete feed from this publication, please
Contact Us.