ಭಾರತ, ಏಪ್ರಿಲ್ 6 -- 12 ನೇ ಶತಮಾನದಲ್ಲಿ ಮುಸ್ಲಿಂ ಆಕ್ರಮಣಕಾರ ಮುಹಮ್ಮದ್ ಘೋರಿ , ಸ್ಥಳೀಯ ಹಿಂದೂ ರಾಜ ಪೃಥ್ವಿರಾಜ್ ಚೌಹಾಣ್ ಮೇಲೆ ಜಯಗಳಿಸಿದ ನಂತರ, ಭಾರತದಲ್ಲಿ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸಿದನು. ಅದಾದ ನಂತರದಲ್ಲಿದಾಖಲೆಯ ಅನುದಾನದ ಮೂಲಕ ಎರಡು ಹಳ್ಳಿಗಳೊಂದಿಗೆ ವಕ್ಫ್ ಅನ್ನು ಸ್ಥಾಪಿಸಿದನು ಎಂದು ಹೇಳಲಾಗಿದೆ. ಆಗಿನಿಂದ ಈಗಿನವರೆಗೂ ಇಸ್ಲಾಮಿಕ್ ಕಾನೂನಿನಡಿಯಲ್ಲಿ ವಕ್ಫ್ ಮಂಡಳಿಯ ಒಡೆತನದ ಒಟ್ಟು ಭೂಮಿಯು 940,000 ಎಕರೆಗಳನ್ನು ಮೀರಿದೆ ಎಂದು ಅಂದಾಜಿಸಲಾಗಿದೆ.
ಈ ಆಸ್ತಿಗಳಲ್ಲಿ ಮಸೀದಿಗಳು, ಮದರಸಾಗಳು, ಸ್ಮಶಾನಗಳು ಮತ್ತು ಧಾರ್ಮಿಕ ಮತ್ತು ಸಮುದಾಯದ ಬಳಕೆಗಾಗಿ ಗೊತ್ತುಪಡಿಸಿದ ಇತರ ಭೂಮಿಗಳು ಸೇರಿವೆ. ಭಾರತದಲ್ಲಿ ವಕ್ಫ್ ಆಸ್ತಿಗಳನ್ನು ಪ್ರಧಾನವಾಗಿ ಮುಸ್ಲಿಂ ಆಡಳಿತಗಾರರು, ಸೂಫಿ ಸಂತರು, ಶ್ರೀಮಂತ ಉದ್ಯಮಿಗಳು ಮತ್ತು ಮಸೀದಿಗಳು, ದರ್ಗಾಗಳು, ಮದರಸಾಗಳು ಮತ್ತು ಸಮಾಜ ಕಲ್ಯಾಣಕ್ಕಾಗಿ ದೊಡ್ಡ ಎಸ್ಟೇಟ್‌ಗಳನ್ನು ಕೊಡುಗೆಯಾಗಿ ನೀಡಿದ ಧಾರ್ಮಿಕ ಮುಖಂಡರು ದಾನ ಮಾಡಿದ ಆಸ್ತಿಯನ್ನು ವಕ್ಫ್ ಭೂಮಾಲೀಕತ್ವ ಎನ್ನಲಾಗುತ...
Click here to read full article from source
To read the full article or to get the complete feed from this publication, please
Contact Us.