ಭಾರತ, ಮೇ 22 -- ಭಾರತದಲ್ಲಿ ಐಎಸ್‌ಐ ನೆಟ್‌ವರ್ಕ್: ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರ ಪಾಕಿಸ್ತಾನ ಭೇಟಿ ಮತ್ತು ಅಲ್ಲಿನ ಐಎಸ್ಐ ಏಜೆಂಟರೊಂದಿಗೆ ಅವರ ಸಂಪರ್ಕದ ನಂತರ ಭಾರತದಲ್ಲಿ ಪಾಕಿಸ್ತಾನದ ಐಎಸ್‌ಐ ನೆಟ್‌ವರ್ಕ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಗೂಢಚರ್ಯೆ ಕೇಸ್‌ಗಳ ತನಿಖೆ ನಡೆಸಿದ್ದು, ಹಲವು ಅಂಶಗಳು ಬಹಿರಂಗವಾಗಿದ್ದು, ಜನರಲ್ಲಿ ಇಂತಹ ಗೂಢಚಾರರ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ನೆರವಾಗುತ್ತಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವುದು ಇಂದು ನಿನ್ನೆಯ ವಿಚಾರವಲ್ಲ. ದಶಕಗಳಿಂದ ಐಎಸ್‌ಐ ನಡೆಸುತ್ತ ಬಂದಿರುವ ಗೂಡಚರ್ಯೆಯ ಒಂದು ಸಣ್ಣ ಭಾಗ ಮಾತ್ರವೇ ಆಗಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭಾರತದಲ್ಲಿ ಗೂಢಚರ್ಯೆಗೆ ಎರಡು ರೀತಿಯ ಅಸೆಟ್‌ಗಳನ್ನು ನಿರ್ವಹಿಸುತ್ತಿರುವುದು ಬಹಿರಂಗವಾಗಿದೆ. ಐಎಸ್ಐ ಬಹುತೇಕ ತನ್ನ ಬೇಹುಗಾರಿಕೆ ಜಾಲದಲ್ಲಿ ಎರಡು ರೀತಿಯ ಅಸೆಟ್‌ಗಳನ್ನು ನಿರ್ವಹಿಸ...
Click here to read full article from source
To read the full article or to get the complete feed from this publication, please
Contact Us.