Bengaluru, ಏಪ್ರಿಲ್ 25 -- ಅರ್ಥ: ದೇವೋತ್ತಮ ಪರಮ ಪುರುಷನಾದ ನನ್ನಲ್ಲಿ ಮನಸ್ಸನ್ನು ನಿಲ್ಲಿಸು, ನಿನ್ನ ಬುದ್ದಿಯನ್ನು ಸಂಪೂರ್ಣವಾಗಿ ನನ್ನಲ್ಲಿ ತೊಡಗಿಸು, ಸಾಕು. ನಿಸ್ಸಂದೇಹವಾಗಿಯೂ ಇದರಿಂದ ನೀನು ಯಾವಾಗಲೂ ನನ್ನಲ್ಲಿ ವಾಸಿಸುವೆ.
ಭಾವಾರ್ಥ: ಪರಮ ಪ್ರಭು ಕೃಷ್ಣನ ಸೇವೆಯಲ್ಲಿ ನಿರತನಾದವನು ಪರಮ ಪ್ರಭುವಿನೊಡನೆ ನೇರವಾದ ಸಂಬಂಧದಲ್ಲಿ ಬಾಳುತ್ತಾನೆ. ಆದುದರಿಂದ ಪ್ರಾರಂಭದಿಂದಲೇ ಅವನದು ಅಲೌಕಿಕ ಸ್ಥಿತಿ ಎನ್ನುವುದರಲ್ಲಿ ಸಂಶಯವಿಲ್ಲ. ಭಕ್ತನಾದವನು ಐಹಿಕ ಮಟ್ಟದಲ್ಲಿ ಬದುಕುವುದಿಲ್ಲ - ಆತನು ಕೃಷ್ಣನಲ್ಲಿ ಬದುಕುತ್ತಾನೆ. ಭಗವಂತನ ಪಾವನನಾಮವೂ ಭಗವಂತನೂ ಬೇರೆ ಬೇರೆಯಲ್ಲ. ಆದುದರಿಂದ ಭಕ್ತನು ಹರೇ ಕೃಷ್ಣ ಸಂಕೀರ್ತನೆ ಮಾಡುವಾಗ ಕೃಷ್ಣನೂ ಅವನ ಅಂತರಂಗ ಶಕ್ತಿಯೂ ಭಕ್ತನ ನಾಲಿಗೆಯಲ್ಲಿ ಕುಣಿಯುತ್ತಿರುತ್ತಾರೆ. ಅವನು ಕೃಷ್ಣನಿಗೆ ನೈವೇದ್ಯ ಮಾಡಿದಾಗ ಕೃಷ್ಣನು ಆ ತಿಂಡಿತಿನಸುಗಳನ್ನು ನೇರವಾಗಿ ಸ್ವೀಕರಿಸುತ್ತಾನೆ; ಭಕ್ತನು ಪ್ರಸಾದವನ್ನು ತಿಂದಾಗ ಕೃಷ್ಣಪ್ರಜ್ಞೆ ಹೊಂದುತ್ತಾನೆ. ಭಗವದ್ಗೀತೆ ಮತ್ತು ಇತರ ವೇದಸಾಹಿತ್ಯದಲ್ಲಿ ಈ ಪ್...
Click here to read full article from source
To read the full article or to get the complete feed from this publication, please
Contact Us.