ಭಾರತ, ಏಪ್ರಿಲ್ 27 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ಇವು ಜನರಿಗೆ ಸರಿಯಾದ ಉತ್ತರ ಹೇಳುವ ಸವಾಲು ನೀಡುತ್ತವೆ. ಈ ಚಿತ್ರಗಳಿಗೆ ಸರಿ ಉತ್ತರ ಹೇಳಲು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಆದರೆ ಇದರಿಂದ ಮಜಾ ಸಿಗುತ್ತದೆ. ಇದಕ್ಕಾಗಿ ನಾವು ಒಂದಿಷ್ಟು ಸಮಯ ವ್ಯಯಿಸುತ್ತೇವೆ. ಇದರಿಂದ ನಮ್ಮ ಮನಸ್ಸು ಹಗುರಾಗುತ್ತದೆ.

ಬ್ರೈನ್ ಟೀಸರ್ ಹಾಗೂ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಇಷ್ಟಪಡುವವರಿಗಾಗಿ ಇಲ್ಲೊಂದು ಮೆದುಳಿಗೆ ಹುಳ ಬಿಡುವ ಚಿತ್ರವಿದೆ. ಇದಕ್ಕೆ ಸರಿ ಉತ್ತರ ಹೇಳುವುದು ಚಿತ್ರವನ್ನು ಮೇಲ್ನೋಟಕ್ಕೆ ನೋಡಿದಷ್ಟು ಸುಲಭವಲ್ಲ. ತಲೆ ಕರೆದುಕೊಂಡು ಚಿತ್ರವನ್ನು ನೋಡಿದರೆ ಸರಿಯಾದ ಉತ್ತರ ನಿಮ್ಮ ಕಣ್ಣಿಗೆ ಕಾಣಿಸಬಹುದು.

ಫೇಸ್‌ಬುಕ್‌ನಲ್ಲಿ ವೈರಲ್ ಆದ ಈ ಚಿತ್ರದಲ್ಲಿ ಒಂದಿಷ್ಟು ಆಮೆ ಹಾಗೂ ಆಮೆ ಮರಿಗಳಿವೆ. 3 ಸಾಲಿನಲ್ಲಿ ಉದ್ದದಿಂದ ಅಡ್ಡಕ್ಕೆ 9 ಆಮೆಗಳಿರುವಂತೆ ನಿಮ್ಮ ಕಣ್ಣಿಗೆ ಮೇಲ್ನೋಟಕ್ಕೆ ಕಾಣಿಸಬಹುದು. ಆದರೆ ಈ ಚಿತ್ರದಲ್ಲಿ ಇರುವುದು ಖಂಡಿತ ...