Bangalore, ಏಪ್ರಿಲ್ 26 -- ಮಜಾ ಟಾಕೀಸ್ ಈ ವಾರ ಮಹಾ ಸಂಚಿಕೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲು ಸೃಜನ್ ಲೋಕೇಶ್ ತಂಡ ಸಜ್ಜಾಗಿದೆ. ಈ ಬಾರಿ ಕಾಮಿಡಿ ವೇದಿಕೆಗೆ ಹಾಸ್ಯ ನಟ ಸಾಧು ಕೋಕಿಲ ಆಗಮಿಸಿದ್ದಾರೆ. ಇವರನ್ನು ಜಿಲೇಬಿ ರಾಣಿ ಎಂಬಾಕೆ ವೇದಿಕೆಯ ಮೇಲೆಯೇ ಎರಡು ಕೈಗಳಿಂದ ಪ್ರೀತಿಯಿಂದ ಎತ್ತಿ ತಿರುಗಿಸಿದ್ದಾಳೆ.
ಬೊಂಬೆ ಬೊಂಬೆ ಬೊಂಬೆ.. ಬೊಂಬೆ ಬೊಂಬೆ ಬೊಂಬೆ.. ನಿನ್ನ ಮುದ್ದಾಡಬೇಕು ನರ ಗೊಂಬೆ.. ಬೊಂಬೆ ಬೊಂಬೆ ಬೊಂಬೆ.. ಬೊಂಬೆ ಬೊಂಬೆ ಬೊಂಬೆ.. ನಿನ್ನ ಮುದ್ದಾಡಬೇಕು ನರ ಗೊಂಬೆ.. ನಿನ್ನಾ ಚೆಂಡಾಡಬೇಕು ನರ ಗೊಂಬೆ.. ನಿನ್ನಾ ಕೊಂಡಾಡಬೇಕು ನರ ಗೊಂಬೆ.. ಜೊತೆ ಉಂಡಾಡಬೇಕು ನರ ಗೊಂಬೆ.. ಎಂಬ ಹಾಡಿಗೆ ಸಾಧು ಕೋಕಿಲರ ಜತೆ ಜಿಲೇಬಿ ರಾಣಿ ಡ್ಯಾನ್ಸ್ ಮಾಡಿದ್ದಾಳೆ.
ರವಿಚಂದ್ರನ್ ನಟನೆಯ ಅಣ್ಣಯ್ಯ ಸಿನಿಮಾದ ಈ ಹಾಡಿಗೆ ಜಿಲೇಬಿ ರಾಣಿ ತನ್ನದೇ ಶೈಲಿಯಲ್ಲಿ ಡ್ಯಾನ್ಸ್ ಮಾಡಿದ್ದಾಳೆ. "ಇದು ಗೊಂಬೆನಾ?" ಎಂದು ಈ ಸಮಯದಲ್ಲಿ ಸಾಧು ಕೋಕಿಲ ಕಾಮಿಡಿ ಮಾಡಿದ್ದಾರೆ.
ಈ ಹಾಡಿನ ನಡುವೆ ಜಿಲೇಬಿ ರಾಣಿ ನಟ ಸಾಧುಕೋಕಿಲ ಅವರನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.