ಭಾರತ, ಮೇ 22 -- ಬೇಸಿಗೆ ಹಾಗೂ ಮಳೆಗಾಲದಲ್ಲಿ ಶಾರ್ಟ್ ಕುರ್ತಾಗಳನ್ನು ಧರಿಸಲು ಹೆಣ್ಣುಮಕ್ಕಳು ಇಷ್ಟಪಡುತ್ತಾರೆ. ಈ ಎರಡು ಕಾಲಕ್ಕೂ ಹೊಂದುವ ಶಾರ್ಟ್ ಕುರ್ತಾಗಳು ಟ್ರೆಂಡಿ ಆಗಿಯೂ ಕಾಣಿಸುತ್ತವೆ. ಇವು ಆರಾಮದಾಯಕ ಹಾಗೂ ಸ್ಟೈಲಿಶ್ ಲುಕ್ ನೀಡುತ್ತವೆ. ಬೇಸಿಗೆ ಮುಗಿಯುವ ಮಳೆಗಾಲ ಹತ್ತಿರವಿರುವ ಈ ಸಮಯದಲ್ಲಿ ಎರಡೂ ಋತುಮಾನಕ್ಕೆ ಹೊಂದುವ ಡ್ರೆಸ್ ಹುಡುಕುತ್ತಿದ್ದರೆ ಇಲ್ಲಿ ಗಮನಿಸಿ.
ಸ್ಲೀವ್ ಬಳಿ ಈ ರೀತಿ ಟೈ ಇರುವ ಶಾರ್ಟ್ ಕುರ್ತಾ ತುಂಬಾ ಅಲಂಕಾರಿಕ ನೋಟವನ್ನು ನೀಡುತ್ತದೆ. ಇದನ್ನು ಬೇಸಿಗೆಯಲ್ಲಿ ಧರಿಸುವುದು ಉತ್ತಮ. ನೀವು ಇವುಗಳನ್ನು ಹತ್ತಿ ಪಲಾಝೊ ಪ್ಯಾಂಟ್‌ಗಳೊಂದಿಗೆ ಜೋಡಿಸಬಹುದು. ಮಳೆಗಾಲದಲ್ಲಿ ಇದರ ಮೇಲೆ ಜಾಕೆಟ್ ಅಥವಾ ಶರ್ಗ್ ಧರಿಸಿದರೆ ನೋಟ ಬದಲಾಗುವುದಿಲ್ಲ. ಈ ಸಂಯೋಜನೆಯು ಸ್ಟೈಲಿಶ್ ಆಗಿ ಕಾಣುವುದರ ಜೊತೆಗೆ ಆರಾಮದಾಯಕವಾಗಿಯೂ ಇರುತ್ತದೆ.
ಕಾಟನ್ ಬಟ್ಟೆಯ ಸರಳ ಶಾರ್ಟ್ ಕುರ್ತಾಗಳು ಜೀನ್ಸ್ ಮೇಲೆ ಧರಿಸಲು ಹೇಳಿ ಮಾಡಿಸಿದಂತಿರುತ್ತವೆ. ಇವು ನಿಮ್ಮ ಲುಕ್ ಬದಲಿಸೋದು ಖಂಡಿತ. ಕಾಲ ಯಾವುದೇ ಇರಲಿ ನೀವು ಮಾರ್ಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.