Bengaluru, ಏಪ್ರಿಲ್ 17 -- ಬೇಸಿಗೆಯ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ತಂಪಾದ ಸ್ಥಳಗಳತ್ತ ಪ್ರವಾಸ ಹೋಗಬೇಕು ಎಂದು ಹಲವರು ಯೋಜಿಸುತ್ತಿರಬಹುದು. ಇದಕ್ಕಾಗಿ ದಕ್ಷಿಣ ಭಾರತಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ. ದಕ್ಷಿಣ ಭಾರತದ ಈ ಸ್ಥಳಗಳು ಉತ್ತಮ ಗಾಳಿ, ಜನಸಂದಣಿ ಕಡಿಮೆ ಇರುವ ಮತ್ತು ಆಕರ್ಷಕ ತಾಣಗಳಿಗೆ ನೆಲೆಯಾಗಿದೆ. ನೀವು ಮಂಜಿನ ಬೆಟ್ಟ, ಹಚ್ಚ ಹಸಿರಿನ ಕಾಡುಗಳು ಅಥವಾ ಶಾಂತ ಸರೋವರಗಳನ್ನು ಹುಡುಕುತ್ತಿರಲಿ, ಈ ಸ್ಥಳಗಳಿಗೆ ಭೇಟಿ ನೀಡಿದರೆ ನಿಮ್ಮ ಆನಂದಕ್ಕೆ ಪಾರವೇ ಇರುವುದಿಲ್ಲ. ಬೇಸಿಗೆಯ ವಿಹಾರಕ್ಕಾಗಿ ದಕ್ಷಿಣ ಭಾರತದ 5 ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ.
ಆಗುಂಬೆ, ಕರ್ನಾಟಕ: ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಆಗುಂಬೆ ಒಂದು ಪುಟ್ಟ ಹಳ್ಳಿಯಾಗಿದ್ದು, ಸುಂದರ ಸೂರ್ಯಾಸ್ತ, ಮಳೆಕಾಡುಗಳು ಮತ್ತು ಬೇಸಿಗೆಯ ಉತ್ತುಂಗದಲ್ಲೂ ತಂಪಾಗಿರುವ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ದಟ್ಟವಾದ ಕಾಡುಗಳು, ಗುಪ್ತ ಜಲಪಾತಗಳು ಮತ್ತು ಪ್ರತಿದಿನ ಸಂಜೆ ವರ್ಣಚಿತ್ರವಾಗಿ ಬದಲಾಗುವ ಆಕಾಶವನ್ನು ಹೊಂದಿರುವ ಈ ಸ್ಥಳವು...
Click here to read full article from source
To read the full article or to get the complete feed from this publication, please
Contact Us.