ಭಾರತ, ಏಪ್ರಿಲ್ 28 -- ಬೇಸಿಗೆಯಲ್ಲಿ ಇದ್ದಕ್ಕಿದ್ದಂತೆ ಅತಿಥಿಗಳು ಮನೆಗೆ ಬಂದರೆ ಅವರಿಗೆ ಕೂಲ್ ಡ್ರಿಂಕ್ಸ್ ನೀಡುತ್ತಾರೆ. ಕೂಲ್ ಡ್ರಿಂಕ್ (ತಂಪು ಪಾನೀಯ) ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಸಿಲಿನಲ್ಲಿ ಬಂದವರಿಗೆ ದೇಹಕ್ಕೆ ತಂಪು ಪಾನೀಯವನ್ನು ನೀಡಬೇಕು. ಇಲ್ಲಿ ಪುದೀನಾ ಪಾನೀಯ ರೆಸಿಪಿಯನ್ನು ನೀಡಲಾಗಿದೆ. ಇದರ ರುಚಿ ಅದ್ಭುತವಾಗಿರುತ್ತದೆ. ಇದು ದೇಹವನ್ನು ತಂಪಾಗಿಸಲು ಸಹ ಸಹಾಯ ಮಾಡುತ್ತದೆ.
ಪುದೀನಾದಲ್ಲಿ ಕೂಲಿಂಗ್ ಗುಣಗಳಿವೆ. ಇದು ಬೇಸಿಗೆಯಲ್ಲಿ ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಆದ್ದರಿಂದ ಮನೆಯಲ್ಲಿ ಬಿಸಿಲಿನಿಂದ ಹೊರಗೆ ಬಂದವರಿಗೆ ಈ ಡ್ರಿಂಕ್ ದೇಹದ ಉಷ್ಣತೆಯನ್ನು ಕಂಟ್ರೋಲ್ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ಇಲ್ಲಿದೆ ಇದನ್ನು ತಯಾರಿಸುವ ವಿಧಾನ.
ಇದನ್ನೂ ಓದಿ: ದೇಹ ತಂಪಾಗಿಸುವ ಬೇಸಿಗೆ ಪಾನೀಯಗಳಿವು
ಬೇಕಾಗುವ ಪದಾರ್ಥಗಳು: ಪುದೀನಾ ಎಲೆ- ಒಂದು ಕಪ್, ಉಪ್ಪು - ರುಚಿಗೆ ತಕ್ಕಷ್ಟು, ಸಕ್ಕರೆ - ಕಾಲು ಚಮಚ, ನಿಂಬೆ ರಸ - ಎರಡು ಚಮಚ, ಐಸ್ ಕ್ಯೂಬ್ಸ್ - ಮೂರು, ಸೋಡಾ - ಒಂದು...
Click here to read full article from source
To read the full article or to get the complete feed from this publication, please
Contact Us.