Bengaluru, ಮಾರ್ಚ್ 26 -- ಬೇಸಿಗೆಯ ಬಿಸಿಲಿನ ತಾಪವನ್ನು ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಅನೇಕ ಜನರು ಹೊರಗೆ ಹೋಗಲು ಬಯಸುವುದಿಲ್ಲ. ಕೆಲವರು ಹೊರಗೆ ಹೋಗಬೇಕಾದರೆ, ಹತ್ತಿ ಬಟ್ಟೆಗಳನ್ನು ಹೊರತುಪಡಿಸಿ ಬೇರೆ ಏನನ್ನೂ ಬಳಸುವುದಿಲ್ಲ. ಬೇಸಿಗೆಯಲ್ಲಿ ಬದಲಾಗುತ್ತಿರುವ ಹವಾಮಾನದಿಂದಾಗಿ ನಿಮ್ಮ ದೇಹವು ಬಿಸಿಯಾಗದಂತೆ ತಡೆಯಲು ಏನು ಮಾಡಬಹುದು? ಹಗುರವಾದ, ಸೊಗಸಾದ ಬಟ್ಟೆಗಳನ್ನು ಧರಿಸಲು ನೀವು ಹತ್ತಿ ಬಟ್ಟೆಗಳನ್ನು ಮಾತ್ರ ಧರಿಸಬೇಕೆ ಎಂಬ ಪ್ರಶ್ನೆ ಮೂಡಬಹುದು. ಬೇಸಿಗೆಯಲ್ಲಿ ನೀವು ಹತ್ತಿ ಬಟ್ಟೆಗಳನ್ನು ಮಾತ್ರ ಧರಿಸಬೇಕಾಗಿಲ್ಲ. ಹತ್ತಿಯೊಂದಿಗೆ ಆರಾಮದಾಯಕ ಮತ್ತು ಸೊಗಸಾದ ಇತರ 4 ರೀತಿಯ ಬಟ್ಟೆಗಳಿವೆ. ನಿಮ್ಮ ದೇಹವನ್ನು ತಂಪಾಗಿ ಮತ್ತು ಆರಾಮದಾಯಕವಾಗಿಡುವ ಈ ಫ್ಯಾಬ್ರಿಕ್ (ಬಟ್ಟೆ) ಗಳನ್ನು ಬಳಸಬಹುದು. ಅವು ಯಾವುವು ಇಲ್ಲಿ ತಿಳಿಯೋಣ.
ಹತ್ತಿ ಬಟ್ಟೆ: ಬೇಸಿಗೆಯಲ್ಲಿ ಅತ್ಯಂತ ಜನಪ್ರಿಯ ರೀತಿಯ ಬಟ್ಟೆಗಳಲ್ಲಿ ಒಂದಾಗಿದೆ. ಹತ್ತಿ ಸಸ್ಯದಿಂದ ಬರುವ ಈ ಬಟ್ಟೆಯು ಬೆವರನ್ನು ಸುಲಭವಾಗಿ ಹೀರಿಕೊಳ್ಳಲು ಮತ್ತು ಹೊರಹಾಕಲು ಸಹಾಯ ಮಾಡುತ...
Click here to read full article from source
To read the full article or to get the complete feed from this publication, please
Contact Us.